ಸಾಗರ ತಾಲ್ಲೂಕು ಕಾರು ಚಾಲಕರ ಮತ್ತು ಮಾಲೀಕರ ಸಂಘದ 2026-27ನೇ ಸಾಲಿಗೆ ನೂತನ ಅಧ್ಯಕ್ಣರಾಗಿ ಗಿರೀಶ ಕೋವಿ

ಸಾಗರ ತಾಲ್ಲೂಕು ಕಾರು ಚಾಲಕರ ಮತ್ತು ಮಾಲೀಕರ ಸಂಘದ 2026-27ನೇ ಸಾಲಿಗೆ ನೂತನ ಅಧ್ಯಕ್ಣರಾಗಿ ಗಿರೀಶ ಕೋವಿ

ಸಾಗರ ; ಸಾಗರ ತಾಲ್ಲೂಕು ಕಾರು ಚಾಲಕರ ಮತ್ತು ಮಾಲೀಕರ ಸಂಘದ 2026-27ನೇ ಸಾಲಿಗೆ ನೂತನ ಅಧ್ಯಕ್ಣರಾಗಿ ಗಿರೀಶ ಕೋವಿ ಅವಿರೋಧ ಆಯ್ಕೆ ಆಗಿದ್ದಾರೆ.

ಸತತ ನಾಲ್ಕನೇ ಬಾರಿಗೆ ಇವರು ಈ ಸಂಘದ ಅಧ್ಯಕ್ಷರಾಗಿರುವುದು ವಿಶೇಷ.


ಭಾಂಧವ್ಯವನ್ನು ಎಲ್ಲರೊಂದಿಗೂ ಉತ್ತಮವಾಗಿ ಇಟ್ಟುಕೊಂಡು ಸಂಘದ ಸದಸ್ಯರೊಂದಿಗೆ ಇರುವ   ಪ್ರೀತಿಯೇ ಸತತ ಇವರ ಆಯ್ಕೆಗೆ ಕಾರಣವಾಗಿದೆ.

ಮೀನಿನಹೆಜ್ಜೆ ನ್ಯೂಸ್, ಸಾಗರ ಬಳಗ ಈ ಸಂದರ್ಭದಲ್ಲಿ ಗಿರೀಶಕೋವಿ ಅವರಿಗೆ ಶುಭಾಶಯಗಳನ್ನು ಕೋರುತ್ತದೆ.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ