ಲಯನ್ಸ್ ಕ್ಲಬ್ ಶ್ರೀಗಂಧ, ಸಾಗರ 2026-27ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ-ಅಧ್ಯಕ್ಷರಾಗಿ ಸರಸ್ವತಿ ನಾಗರಾಜ್

ಲಯನ್ಸ್ ಕ್ಲಬ್ ಶ್ರೀಗಂಧ, ಸಾಗರ 2026-27ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ-ಅಧ್ಯಕ್ಷರಾಗಿ ಸರಸ್ವತಿ ನಾಗರಾಜ್

ಸಾಗರ ; ಲಯನ್ಸ್ ಕ್ಲಬ್ ಶ್ರೀಗಂಧ, ಸಾಗರ 2026-27ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ದಿನಾಂಕ ; 02-08-2026ರಂದು ಭಾನುವಾರ ಮಧ್ಯಾಹ್ನ 3-00 ಗಂಟೆಗೆ ಸಾಗರದ ವರದಶ್ರೀ ಸಭಾಭವನದಲ್ಲಿ ನಡೆಯಲಿದೆ.

2026-27ನೇ ಸಾಲಿನ  ಅಧ್ಯಕ್ಷರಾಗಿ ಸರಸ್ವತಿ ನಾಗರಾಜ್ ಪದಗ್ರಹಣ ಸ್ವೀಕಾರ ಮಾಡಲಿದ್ದಾರೆ.

ಸಾಗರ ಶ್ರೀಗಂಧ ಲಯನ್ಸ್ ಕ್ಲಬ್'ನ ನೂತನ ಪದಾಧಿಕಾರಿಗಳಿಗೆ PMJF ಲಯನ್ Dr. ರವಿ ಹೆಗಡೆ ಹೂವಿನಮನೆ ಪಿಡಿಜಿ ಜಿಲ್ಲೆ 317 B, ಇವರು ಪ್ರಮಾಣ ವಚನ ಭೋದನೆ ಮಾಡಲಿದ್ದಾರೆ.

ಲ. ಸರಸ್ವತಿ ನಾಗರಾಜ ಅಧ್ಯಕ್ಷರಾಗಿ, ಲ. ಸವಿತಾ ಮಹಾಬಲೇಶ ಕಾರ್ಯದರ್ಶಿಯಾಗಿ, ಲ. ಸಹನಾ ವಿನಯ್ ಖಜಾಂಚಿಯಾಗಿ, ಲ. ಯಶೋಧಾ ರವಿ, ಜಂಟಿ ಕಾರ್ಯದರ್ಶಿಯಾಗಿ, ಲ. ಗಿರೀಶಗೌಡ ಎಂ. ಬಿ., ಪ್ರಥಮ ಉಪಾಧ್ಯಕ್ಷರಾಗಿ, ಚಂದ್ರಪ್ಪ ಎಲ್., ದ್ವಿತೀಯ ಉಪಾಧ್ಯಕ್ಷರಾಗಿ, ಲ. ಶೈಲೇಶ ಜಿಎಂಟಿ ಚೇರ್'ಮನ್, ಲ.‌ ಚಂದನಗೌಡ ಕೆ.ಎಂ., ಎಲ್'ಸಿಐಎಫ್ ಚೇರ್ಮನ್, ಲ. ರಾಘವೇಂದ್ರ ಡಿ.ಎಂ., ಜಿಎಲ್'ಟಿ ಚೇರ್ಮನ್, ಜಗದೀಶ ಎಂ. ಪಿ., ಜಿಎಸ್'ಟಿ ಚೇರ್ಮನ್, ಲ. ಧನ್ಯಕುಮಾರ್ ಹೆಚ್., ಲ. ಟೇಮರ್, ಲ. ಪರಶುರಾಮ ಕೆ.‌, ಟೈಲ್‌ ಟ್ವಿಸ್ಟರ್ ಆಗಿ, ನಿರ್ದೇಶಕರುಗಳಾಗಿ, ಲ. ರವಿಕುಮಾರ್ ಹೆಚ್.ಆರ್., ಲ. MJF ಮೇಜರ್ ನಾಗರಾಜ್, ಲ. MJF ಮಹಾಬಲೇಶ ಕೆ.ಬಿ., ಲ. MJF ವಿನಯ ಎನ್. ಆರ್., ಲ. ಮನೋಜ್ ಕುಮಾರ್, ಲ.‌ ರಾಜಕುಮಾರ್, ಲ. ಅಭಿಷೇಕ್‌ ಎಂ. ಕೆ., ಲ. ಅಕ್ಷಯ್ ಕುಮಾರ್ ಎಂ. ಕೆ., ಲ. ಅಮಿತ್ ಎಂ. ಎನ್., ಲ. ಮಹೇಶ, ಲ. ಶಾಲಿನಿ ರವಿಕುಮಾರ್ ಪದಗ್ರಹಣ ಸ್ವೀಕಾರ ಮಾಡಲಿದ್ದಾರೆ.

ವೇದಿಕೆ ಕಾರ್ಯಕ್ರಮವು ಮಧ್ಯಾಹ್ನ 3-00 ಗಂಟೆಗೆ ಆರಂಭವಾಗಲಿದೆ. 4-30ರ ನಂತರ ಇತರ ಕಾರ್ಯಕ್ರಮಗಳು ನಡೆಯಲಿದೆ ಎಂದು ಲಯನ್ಸ್ ಕ್ಲಬ್, ಶ್ರೀಗಂಧ ಪ್ರಕಟಣೆ ತಿಳಿಸಿದೆ.


ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ