ದೈವಜ್ಞ ಬ್ರಾಹ್ಮಣ ಸಮಾಜ (ರಿ.), ಸಾಗರ - 577401, ಶಿವಮೊಗ್ಗ ಜಿಲ್ಲೆ, ಚಾತುರ್ಮಾಸ್ಯ ವ್ರತೋತ್ಸವ ಸಮಿತಿ - 2026 ಇವರುಗಳ ಅಯೋಜನೆಯಲ್ಲಿ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ, ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳವರ ಮತ್ತು ತತ್ ಕರಕಮಲ ಸಂಜಾತ ಪರಮಪೂಜ್ಯ ಶ್ರೀ ಶ್ರೀ ಸುಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳವರ ಪರಾಭವ ನಾಮ ಸಂವತ್ಸರದ ಚಾತುರ್ಮಾಸ್ಯ ವ್ರತ

  • ದೈವಜ್ಞ ಬ್ರಾಹ್ಮಣ ಸಮಾಜ (ರಿ.), ಸಾಗರ - 577401, ಶಿವಮೊಗ್ಗ ಜಿಲ್ಲೆ, ಚಾತುರ್ಮಾಸ್ಯ ವ್ರತೋತ್ಸವ ಸಮಿತಿ - 2026 ಇವರುಗಳ ಅಯೋಜನೆಯಲ್ಲಿ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ, ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳವರ ಮತ್ತು ತತ್ ಕರಕಮಲ ಸಂಜಾತ ಪರಮಪೂಜ್ಯ ಶ್ರೀ ಶ್ರೀ ಸುಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳವರ ಪರಾಭವ ನಾಮ ಸಂವತ್ಸರದ ಚಾತುರ್ಮಾಸ್ಯ ವ್ರತ

ದಿನಾಂಕ : 29.07.2026ರ ಬುಧವಾರದಿಂದ 26.09.2026ರ ಶನಿವಾರದವರೆಗೆ ದೈವಜ್ಞ ಬ್ರಾಹ್ಮಣ ಸಭಾಭವನ, ಇಕ್ಕೇರಿ ರಸ್ತೆ, ಶಿವಪ್ಪನಾಯಕ ನಗರ, ಸಾಗರ - 577401, ಶಿವಮೊಗ್ಗ ಜಿಲ್ಲೆ ಇಲ್ಲಿ‌ ನೆರವೇರಲಿದೆ.

ಬಾಂಧವರಲ್ಲಿ ಕೇಳಿಕೊಳ್ಳುವುದೇನೆಂದರೆ.......

ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳು ಮತ್ತು ತತ್ ಕರಕಮಲ ಸಂಜಾತ ಶ್ರೀ ಶ್ರೀ ಸುಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳು ವರದಾ ನದಿಯ ತಟದಲ್ಲಿರುವ ಶಿವಮೊಗ್ಗ ಜಿಲ್ಲೆಯ ಸಾಗರದ ಶಿವಪ್ಪನಾಯಕ ನಗರದಲ್ಲಿರುವ ನೂತನ ದೈವಜ್ಞ ಬ್ರಾಹ್ಮಣ ಸಭಾಭವನದಲ್ಲಿ ತಮ್ಮ ಚಾತುರ್ಮಾಸ್ಯ ವ್ರತಾಚರಣೆಗೆ ನಮ್ಮ ಅತ್ಮೀಯ ಆಹ್ವಾನವನ್ನು ಮನಸಾರೆ ಒಪ್ಪಿ ಶ್ರೀ ದೇವಿಯ ಪ್ರೇರಣೆಯಿಂದ ಮಾನ್ಯ ಮಾಡಿ ಸಮ್ಮತಿಸಿರುವುದು ನಮ್ಮ ನಿಮ್ಮೆಲ್ಲರ ಪರಮ ಸೌಭಾಗ್ಯ.

ಮಠಾಧೀಶರು, ಸಾಧು ಸಂತರು, ಸನಾತನಿಗಳು ನಮ್ಮ ಭಾರತ ದೇಶದ ಸುಖ ಶಾಂತಿ ಮತ್ತು ಲೋಕ ಕಲ್ಯಾಣಕ್ಕಾಗಿ ಪ್ರತಿ ವರ್ಷ ಆಷಾಢ ಹುಣ್ಣಿಮೆಯ ದಿನದಿಂದ ಎರಡು ತಿಂಗಳುಗಳ ಕಾಲ ಆಚರಿಸುವ ಈ ವ್ರತೋತ್ಸವದಲ್ಲಿ ತನು, ಮನ, ಧನ ಸಹಕಾರ ನೀಡಿ ಪಾಲ್ಗೊಳ್ಳುವುದು ಜಗನ್ಮಾತೆ ಶ್ರೀ ಜ್ಞಾನೇಶ್ವರೀ ದೇವಿಯು ನಮಗೆ ನೀಡಿದ ಮಹದವಕಾಶವಾಗಿದೆ. ನಮ್ಮ ಈ ಶ್ರದ್ದೆ ಮತ್ತು ಭಕ್ತಿಪೂರ್ವಕ ಕಾರ್ಯಕ್ರಮಗಳಿಗೆ ಸಮಸ್ತ ಸಮಾಜ ಬಾಂಧವರು ಮತ್ತು ಭಕ್ತಾದಿಗಳು ಪೂರ್ಣ ಪ್ರಮಾಣದಲ್ಲಿ ಭಾಗಿಗಳಾಗಿ ಪರಿಪೂರ್ಣ ಸಹಕಾರ ನೀಡಿ ವ್ಯಾಸಾಕ್ಷತೆಯನ್ನು ಪಡೆದು, ಈ ಶುಭಾವಸರದಲ್ಲಿ ನಡೆಯಲಿರುವ ಎಲ್ಲ ಕಾರ್ಯಕ್ರಮಗಳಲ್ಲಿ ತಾವೆಲ್ಲರೂ ಅತಿ ಹೆಚ್ಚಿನ ಸಂಖ್ಯೆಗಳಲ್ಲಿ ಆಗಮಿಸಿ, ಶ್ರೀ ಜ್ಞಾನೇಶ್ವರೀ ದೇವಿಯ ಮತ್ತು ಪರಮಪೂಜ್ಯ ಶ್ರೀ ಶ್ರೀಗಳವರ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿದ್ದಾರೆ.

ಕಾರ್ಯಕ್ರಮಗಳ ವಿವರ ಈ ಕೆಳಗಿನಂತಿದೆ.

ದಿನಾಂಕ 28-07-2026ರಂದು ಮಂಗಳವಾರ ಸಂಜೆ 6-30 ಗಂಟೆಗೆ ಶ್ರೀ ಜಯಚಾಮರಾಜೇಂದ್ರ ವೃತ್ತ (ಶಾರದಾಂಬಾ ದೇವಸ್ಥಾನ)ದಿಂದ ಶ್ರೀ ಶ್ರೀಗಳವರನ್ನು ದೈವಜ್ಞ ಬ್ರಾಹ್ಮಣ ಸಭಾಭವನಕ್ಕೆ ಸ್ವಾಗತಿಸುವುದು.

ದಿನಾಂಕ 29-07-2026ರಂದು ಬುಧವಾರ ಗುರುಪೂರ್ಣಿಮಾ ಕಾರ್ಯಕ್ರಮ

ಬೆಳಿಗ್ಗೆ 10-00 ರಿಂದ ವ್ಯಾಸಪೂಜೆ ಪ್ರಾರಂಭ

ಚಾತುರ್ಮಾಸ್ಯ ವ್ರತೋತ್ಸವ ಸಮಿತಿಯವರಿಂದ 'ಪಾದುಕಾ ಪೂಜೆ' ಸಭಾ ಕಾರ್ಯಕ್ರಮ ನಂತರ ಶ್ರೀಗಳವರಿಂದ ಆಶೀರ್ವಚನ ತೀರ್ಥಪ್ರಸಾದ ಹಾಗೂ ಮಹಾಪ್ರಸಾದ

ದಿನಾಂಕ 30-07-2026ರ ಗುರುವಾರದಿಂದ ಪ್ರತಿನಿತ್ಯ ನಡೆಯುವ ಕಾರ್ಯಕ್ರಮಗಳು

ಬೆಳಿಗ್ಗೆ 10-30 ರಿಂದ ಸಾಮೂಹಿಕ ಪಾದುಕಾ ಪೂಜೆ, ಶ್ರೀಗಳವರ ದರ್ಶನ

ಮಧ್ಯಾಹ್ನ 12-30ಕ್ಕೆ ಶ್ರೀ ಶ್ರೀಗಳ ಪಟ್ಟದ ದೇವರ ಮಹಾಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ, ಮಹಾಪ್ರಸಾದ.

ಸಂಜೆ 6-00 ರಿಂದ 7-30ರ ವರೆಗೆ ಭಜನೆ, ಕೀರ್ತನೆ, ಲಲಿತಾ ಸಹಸ್ರನಾಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು.

ರಾತ್ರಿ 7-30ಕ್ಕೆ ಶ್ರೀ ಶ್ರೀಗಳ ಪಟ್ಟದ ದೇವರ ಪೂಜೆ ಆರಂಭ. ಮಹಾಮಂಗಳಾರತಿ, ಶ್ರೀಗಳವರಿಂದ ಕಥೋಪದೇಶ, ತೀರ್ಥಪ್ರಸಾದ, ಮಹಾಪ್ರಸಾದ

ದಿನಾಂಕ 26-09-2026ರ ಶನಿವಾರ ಬೆಳಿಗ್ಗೆ 8-00ಕ್ಕೆ ಚಾತುರ್ಮಾಸ್ಯದ ಸೀಮೋಲ್ಲಂಘನ ಕಾರ್ಯಕ್ರಮ

ವಿಶೇಷ ಸೂಚನೆ :- ಶ್ರೀ ಶ್ರೀಗಳವರಿಂದ ವ್ಯಾಸಾಕ್ಷತೆಯನ್ನು ಪಡೆಯಲು ಅಪೇಕ್ಷಿಸುವವರು ಪಾದುಕಾ ಪೂಜೆ ಹಾಗೂ ಸಾಯಂ ಪೂಜಾ ಸಂದರ್ಭದಲ್ಲಿ ಮಾತ್ರ ಸ್ವೀಕರಿಸಬಹುದು.

ಪಾದುಕಾ ಪೂಜೆ ಮಾಡುವವರು ಅದಕ್ಕೆ ಬೇಕಾದ ಪೂಜಾ ಸಾಮಗ್ರಿಗಳನ್ನು ಅವರೇ ತರಬೇಕು. (5 ತೆಂಗಿನಕಾಯಿ, 3 ಹೂವಿನಹಾರ, ಬಿಡಿಹೂವು, ತುಳಸಿ, ಹಣ್ಣುಹಂಪಲು, ದಕ್ಷಿಣೆ)

ಸೇವಾಕರ್ತರು ಮುಂಚಿತವಾಗಿ ಸೇವಾ ದಿನ, ಹೆಸರು ಗೋತ್ರ ಪ್ರವರಾದಿಗಳ ಸಹಿತ ಸೇವಾ ಶುಲ್ಕಗಳನ್ನು ಪಾವತಿಸಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡು ಶ್ರೀ ದೇವಿಯ ಹಾಗೂ ಶ್ರೀ ಶ್ರೀಗಳವರ ಕೃಪೆಗೆ ಪಾತ್ರರಾಗುವಂತೆ ವಿನಂತಿಸಿದೆ.

ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಪಾಲ್ಗೊಳ್ಳಬೇಕು.

ಈ ಚಾತುರ್ಮಾಸ್ಯ ಸಂದರ್ಭದಲ್ಲಿ ತರಕಾರಿ, ದವಸ ಧಾನ್ಯಗಳು ಇತ್ಯಾದಿ ಸುವಸ್ತುಗಳ ಹೊರೆಕಾಣಿಕೆಗಳನ್ನು ಸ್ವೀಕರಿಸಲಾಗುವುದು.

ಸೇವೆಗಳನ್ನು ಮಾಡಿಸುವವರು ಮತ್ತು ವಿವಿಧ ಧಾರ್ಮಿಕ‌ ಕಾರ್ಯಕ್ರಮಗಳ ವಿವರಣೆಯನ್ನು  ಮೊ. ಸಂ. ; 9480295179, 98444997826, 9964275035 ಗೆ ಸಂಪರ್ಕ ಮಾಡಬಹುದು.

ಈ ಪ್ರಕಟಣೆಯನ್ನು ಅಧ್ಯಕ್ಷರು ಮತ್ತು‌ ಸದಸ್ಯರು ದೈವಜ್ಞ ಬ್ರಾಹ್ಮಣ ಸಮಾಜ (ರಿ.), ಸಾಗರ - 577401, ಶಿವಮೊಗ್ಗ ಜಿಲ್ಲೆ, ಚಾತುರ್ಮಾಸ್ಯ ವ್ರತೋತ್ಸವ ಸಮಿತಿ - 2026 ಇವರುಗಳ ಅಯೋಜನೆಯಲ್ಲಿ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ, ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳವರ ಮತ್ತು ತತ್ ಕರಕಮಲ ಸಂಜಾತ ಪರಮಪೂಜ್ಯ ಶ್ರೀ ಶ್ರೀ ಸುಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳವರ ಪರಾಭವ ನಾಮ ಸಂವತ್ಸರದ ಚಾತುರ್ಮಾಸ್ಯ ವ್ರತ*

ದಿನಾಂಕ : 29.07.2026ರ ಬುಧವಾರದಿಂದ 26.09.2026ರ ಶನಿವಾರದವರೆಗೆ ದೈವಜ್ಞ ಬ್ರಾಹ್ಮಣ ಸಭಾಭವನ, ಇಕ್ಕೇರಿ ರಸ್ತೆ, ಶಿವಪ್ಪನಾಯಕ ನಗರ, ಸಾಗರ - 577401, ಶಿವಮೊಗ್ಗ ಜಿಲ್ಲೆ ಇಲ್ಲಿ‌ ನೆರವೇರಲಿದೆ.

ಬಾಂಧವರಲ್ಲಿ ಕೇಳಿಕೊಳ್ಳುವುದೇನೆಂದರೆ.......

ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳು ಮತ್ತು ತತ್ ಕರಕಮಲ ಸಂಜಾತ ಶ್ರೀ ಶ್ರೀ ಸುಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳು ವರದಾ ನದಿಯ ತಟದಲ್ಲಿರುವ ಶಿವಮೊಗ್ಗ ಜಿಲ್ಲೆಯ ಸಾಗರದ ಶಿವಪ್ಪನಾಯಕ ನಗರದಲ್ಲಿರುವ ನೂತನ ದೈವಜ್ಞ ಬ್ರಾಹ್ಮಣ ಸಭಾಭವನದಲ್ಲಿ ತಮ್ಮ ಚಾತುರ್ಮಾಸ್ಯ ವ್ರತಾಚರಣೆಗೆ ನಮ್ಮ ಅತ್ಮೀಯ ಆಹ್ವಾನವನ್ನು ಮನಸಾರೆ ಒಪ್ಪಿ ಶ್ರೀ ದೇವಿಯ ಪ್ರೇರಣೆಯಿಂದ ಮಾನ್ಯ ಮಾಡಿ ಸಮ್ಮತಿಸಿರುವುದು ನಮ್ಮ ನಿಮ್ಮೆಲ್ಲರ ಪರಮ ಸೌಭಾಗ್ಯ.

ಮಠಾಧೀಶರು, ಸಾಧು ಸಂತರು, ಸನಾತನಿಗಳು ನಮ್ಮ ಭಾರತ ದೇಶದ ಸುಖ ಶಾಂತಿ ಮತ್ತು ಲೋಕ ಕಲ್ಯಾಣಕ್ಕಾಗಿ ಪ್ರತಿ ವರ್ಷ ಆಷಾಢ ಹುಣ್ಣಿಮೆಯ ದಿನದಿಂದ ಎರಡು ತಿಂಗಳುಗಳ ಕಾಲ ಆಚರಿಸುವ ಈ ವ್ರತೋತ್ಸವದಲ್ಲಿ ತನು, ಮನ, ಧನ ಸಹಕಾರ ನೀಡಿ ಪಾಲ್ಗೊಳ್ಳುವುದು ಜಗನ್ಮಾತೆ ಶ್ರೀ ಜ್ಞಾನೇಶ್ವರೀ ದೇವಿಯು ನಮಗೆ ನೀಡಿದ ಮಹದವಕಾಶವಾಗಿದೆ. ನಮ್ಮ ಈ ಶ್ರದ್ದೆ ಮತ್ತು ಭಕ್ತಿಪೂರ್ವಕ ಕಾರ್ಯಕ್ರಮಗಳಿಗೆ ಸಮಸ್ತ ಸಮಾಜ ಬಾಂಧವರು ಮತ್ತು ಭಕ್ತಾದಿಗಳು ಪೂರ್ಣ ಪ್ರಮಾಣದಲ್ಲಿ ಭಾಗಿಗಳಾಗಿ ಪರಿಪೂರ್ಣ ಸಹಕಾರ ನೀಡಿ ವ್ಯಾಸಾಕ್ಷತೆಯನ್ನು ಪಡೆದು, ಈ ಶುಭಾವಸರದಲ್ಲಿ ನಡೆಯಲಿರುವ ಎಲ್ಲ ಕಾರ್ಯಕ್ರಮಗಳಲ್ಲಿ ತಾವೆಲ್ಲರೂ ಅತಿ ಹೆಚ್ಚಿನ ಸಂಖ್ಯೆಗಳಲ್ಲಿ ಆಗಮಿಸಿ, ಶ್ರೀ ಜ್ಞಾನೇಶ್ವರೀ ದೇವಿಯ ಮತ್ತು ಪರಮಪೂಜ್ಯ ಶ್ರೀ ಶ್ರೀಗಳವರ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿದ್ದಾರೆ.

ಕಾರ್ಯಕ್ರಮಗಳ ವಿವರ ಈ ಕೆಳಗಿನಂತಿದೆ.

ದಿನಾಂಕ 28-07-2026ರಂದು ಮಂಗಳವಾರ ಸಂಜೆ 6-30 ಗಂಟೆಗೆ ಶ್ರೀ ಜಯಚಾಮರಾಜೇಂದ್ರ ವೃತ್ತ (ಶಾರದಾಂಬಾ ದೇವಸ್ಥಾನ)ದಿಂದ ಶ್ರೀ ಶ್ರೀಗಳವರನ್ನು ದೈವಜ್ಞ ಬ್ರಾಹ್ಮಣ ಸಭಾಭವನಕ್ಕೆ ಸ್ವಾಗತಿಸುವುದು.

ದಿನಾಂಕ 29-07-2026ರಂದು ಬುಧವಾರ ಗುರುಪೂರ್ಣಿಮಾ ಕಾರ್ಯಕ್ರಮ

ಬೆಳಿಗ್ಗೆ 10-00 ರಿಂದ ವ್ಯಾಸಪೂಜೆ ಪ್ರಾರಂಭ

ಚಾತುರ್ಮಾಸ್ಯ ವ್ರತೋತ್ಸವ ಸಮಿತಿಯವರಿಂದ 'ಪಾದುಕಾ ಪೂಜೆ' ಸಭಾ ಕಾರ್ಯಕ್ರಮ ನಂತರ ಶ್ರೀಗಳವರಿಂದ ಆಶೀರ್ವಚನ ತೀರ್ಥಪ್ರಸಾದ ಹಾಗೂ ಮಹಾಪ್ರಸಾದ

ದಿನಾಂಕ 30-07-2026ರ ಗುರುವಾರದಿಂದ ಪ್ರತಿನಿತ್ಯ ನಡೆಯುವ ಕಾರ್ಯಕ್ರಮಗಳು

ಬೆಳಿಗ್ಗೆ 10-30 ರಿಂದ ಸಾಮೂಹಿಕ ಪಾದುಕಾ ಪೂಜೆ, ಶ್ರೀಗಳವರ ದರ್ಶನ

ಮಧ್ಯಾಹ್ನ 12-30ಕ್ಕೆ ಶ್ರೀ ಶ್ರೀಗಳ ಪಟ್ಟದ ದೇವರ ಮಹಾಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ, ಮಹಾಪ್ರಸಾದ.

ಸಂಜೆ 6-00 ರಿಂದ 7-30ರ ವರೆಗೆ ಭಜನೆ, ಕೀರ್ತನೆ, ಲಲಿತಾ ಸಹಸ್ರನಾಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು.

ರಾತ್ರಿ 7-30ಕ್ಕೆ ಶ್ರೀ ಶ್ರೀಗಳ ಪಟ್ಟದ ದೇವರ ಪೂಜೆ ಆರಂಭ. ಮಹಾಮಂಗಳಾರತಿ, ಶ್ರೀಗಳವರಿಂದ ಕಥೋಪದೇಶ, ತೀರ್ಥಪ್ರಸಾದ, ಮಹಾಪ್ರಸಾದ

ದಿನಾಂಕ 26-09-2026ರ ಶನಿವಾರ ಬೆಳಿಗ್ಗೆ 8-00ಕ್ಕೆ ಚಾತುರ್ಮಾಸ್ಯದ ಸೀಮೋಲ್ಲಂಘನ ಕಾರ್ಯಕ್ರಮ

ವಿಶೇಷ ಸೂಚನೆ :- ಶ್ರೀ ಶ್ರೀಗಳವರಿಂದ ವ್ಯಾಸಾಕ್ಷತೆಯನ್ನು ಪಡೆಯಲು ಅಪೇಕ್ಷಿಸುವವರು ಪಾದುಕಾ ಪೂಜೆ ಹಾಗೂ ಸಾಯಂ ಪೂಜಾ ಸಂದರ್ಭದಲ್ಲಿ ಮಾತ್ರ ಸ್ವೀಕರಿಸಬಹುದು.

ಪಾದುಕಾ ಪೂಜೆ ಮಾಡುವವರು ಅದಕ್ಕೆ ಬೇಕಾದ ಪೂಜಾ ಸಾಮಗ್ರಿಗಳನ್ನು ಅವರೇ ತರಬೇಕು. (5 ತೆಂಗಿನಕಾಯಿ, 3 ಹೂವಿನಹಾರ, ಬಿಡಿಹೂವು, ತುಳಸಿ, ಹಣ್ಣುಹಂಪಲು, ದಕ್ಷಿಣೆ)

ಸೇವಾಕರ್ತರು ಮುಂಚಿತವಾಗಿ ಸೇವಾ ದಿನ, ಹೆಸರು ಗೋತ್ರ ಪ್ರವರಾದಿಗಳ ಸಹಿತ ಸೇವಾ ಶುಲ್ಕಗಳನ್ನು ಪಾವತಿಸಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡು ಶ್ರೀ ದೇವಿಯ ಹಾಗೂ ಶ್ರೀ ಶ್ರೀಗಳವರ ಕೃಪೆಗೆ ಪಾತ್ರರಾಗುವಂತೆ ವಿನಂತಿಸಿದೆ.

ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಪಾಲ್ಗೊಳ್ಳಬೇಕು.

ಈ ಚಾತುರ್ಮಾಸ್ಯ ಸಂದರ್ಭದಲ್ಲಿ ತರಕಾರಿ, ದವಸ ಧಾನ್ಯಗಳು ಇತ್ಯಾದಿ ಸುವಸ್ತುಗಳ ಹೊರೆಕಾಣಿಕೆಗಳನ್ನು ಸ್ವೀಕರಿಸಲಾಗುವುದು.

ಸೇವೆಗಳನ್ನು ಮಾಡಿಸುವವರು ಮತ್ತು ವಿವಿಧ ಧಾರ್ಮಿಕ‌ ಕಾರ್ಯಕ್ರಮಗಳ ವಿವರಣೆಯನ್ನು  ಮೊ. ಸಂ. ; 9480295179, 98444997826, 9964275035 ಗೆ ಸಂಪರ್ಕ ಮಾಡಬಹುದು.

ಈ ಪ್ರಕಟಣೆಯನ್ನು ಅಧ್ಯಕ್ಷರು ಮತ್ತು ಸದಸ್ಯರು, 41ನೇ ಚಾತುರ್ಮಾಸ್ಯ ವ್ರತೋತ್ಸವ ಸಮಿತಿ ದೈವಜ್ಞ ಬ್ರಾಹ್ಮಣ ಸಮಾಜ (ರಿ.), ಸಾಗರ ಇದರ ಗೌರವಾಧ್ಯಕ್ಷರಾದ ಮೋಹನ ಶೇಟ್ ಎಂ. ಕೆ., ಅಧ್ಯಕ್ಷರು, ದೈವಜ್ಞ ಬ್ರಾಹ್ಮಣ ಸಮಾಜ (ರಿ.) ಸಾಗರ, ಅಧ್ಯಕ್ಷರಾದ, ಅರುಣ ಕುಮಾರ್ ಎಂ.ಎಸ್. ದೈವಜ್ಞ ಬ್ರಾಹ್ಮಣ ಮಠ, ಶ್ರೀ ಕ್ಷೇತ್ರ ಕರ್ಕಿ, ಕಾರ್ಯಾಧ್ಯಕ್ಷರಾದ ಮಂಜುನಾಥ ವಿ. ವೆರ್ಣೇಕರ್, ನಿರ್ದೇಶಕರು ದೈವಜ್ಞ ಬ್ರಾಹ್ಮಣ ಸಮಾಜ (ರಿ.) ಸಾಗರ ಹಾಗೂ ಅಧ್ಯಕ್ಷರು ಹಾಗೂ ಕಾರ್ಯಕಾರಿ ಮಂಡಳಿ ಚಾತುರ್ಮಾಸ್ಯ ವ್ರತೋತ್ಸವ ಸಮಿತಿ, ಸಾಗರ ಇವರು ಪತ್ರಿಕಾ ಪ್ರಕಟಣೆ ನೀಡುವುದರ ಮೂಲಕ ಕೋರಿದ್ದಾರೆ.ಧ್ಯಕ್ಷರು ಮತ್ತು ಸದಸ್ಯರು, 41ನೇ ಚಾತುರ್ಮಾಸ್ಯ ವ್ರತೋತ್ಸವ ಸಮಿತಿ ದೈವಜ್ಞ ಬ್ರಾಹ್ಮಣ ಸಮಾಜ (ರಿ.), ಸಾಗರ ಇದರ ಗೌರವಾಧ್ಯಕ್ಷರಾದ ಮೋಹನ ಶೇಟ್ ಎಂ. ಕೆ., ಅಧ್ಯಕ್ಷರು, ದೈವಜ್ಞ ಬ್ರಾಹ್ಮಣ ಸಮಾಜ (ರಿ.) ಸಾಗರ, ಅಧ್ಯಕ್ಷರಾದ, ಅರುಣ ಕುಮಾರ್ ಎಂ.ಎಸ್. ದೈವಜ್ಞ ಬ್ರಾಹ್ಮಣ ಮಠ, ಶ್ರೀ ಕ್ಷೇತ್ರ ಕರ್ಕಿ, ಕಾರ್ಯಾಧ್ಯಕ್ಷರಾದ ಮಂಜುನಾಥ ವಿ. ವೆರ್ಣೇಕರ್, ನಿರ್ದೇಶಕರು ದೈವಜ್ಞ ಬ್ರಾಹ್ಮಣ ಸಮಾಜ (ರಿ.) ಸಾಗರ ಹಾಗೂ ಅಧ್ಯಕ್ಷರು ಹಾಗೂ ಕಾರ್ಯಕಾರಿ ಮಂಡಳಿ ಚಾತುರ್ಮಾಸ್ಯ ವ್ರತೋತ್ಸವ ಸಮಿತಿ, ಸಾಗರ ಇವರು ಪತ್ರಿಕಾ ಪ್ರಕಟಣೆ ನೀಡುವುದರ ಮೂಲಕ ಕೋರಿದ್ದಾರೆ.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ