ಶ್ರೀಮಾರಿಕಾಂಬ ದೇವಿ ಜಾತ್ರೆಯ ಉತ್ಸವ ಮೂರ್ತಿಯನ್ನು ಒಯ್ಯುವ ಹಳೆಯ ರಥವನ್ನು ಇಂದು ಕುಗ್ವೆ ಗ್ರಾಮಕ್ಕೆ ಕೊಡುಗೆಯಾಗಿ ನೀಡಿದ ಶ್ರೀಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನ

ಶ್ರೀಮಾರಿಕಾಂಬ ದೇವಿ ಜಾತ್ರೆಯ ಉತ್ಸವ ಮೂರ್ತಿಯನ್ನು ಒಯ್ಯುವ ಹಳೆಯ ರಥವನ್ನು ಇಂದು ಕುಗ್ವೆ ಗ್ರಾಮಕ್ಕೆ ಕೊಡುಗೆಯಾಗಿ ನೀಡಿದ ಶ್ರೀಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನ

ಸಾಗರ ; ಶ್ರೀಮಾರಿಕಾಂಬ ದೇವಿ ಜಾತ್ರೆಯ ಉತ್ಸವ ಮೂರ್ತಿಯನ್ನು ಒಯ್ಯುವ ಹಳೆಯ ರಥವನ್ನು ಇಂದು ಕುಗ್ವೆ ಗ್ರಾಮಕ್ಕೆ ಕೊಡುಗೆಯಾಗಿ ನೀಡಲಾಯಿತು.

ಶ್ರೀಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷರು ಮತ್ತು‌ ಕುಗ್ವೆ ಗ್ರಾಮದ ಅಧ್ಯಕ್ಷ ನಾರಾಯಣ ಕುಗ್ವೆ ಅವರು ಇ‌ದು ಶ್ರೀಮಾರಿಕಾಂಬ ದೇವಸ್ಥಾನದ ಎರಡು ದೇವಸ್ಥಾನದಲ್ಲಿ ಉಡಿ ಸಹಿತ ಪೂಜೆ ಸಲ್ಲಿಸಿ ಈ ರಥವನ್ನು ಕುಗ್ವೆ ಗ್ರಾಮಸ್ಥರಿಗೆ ಹಸ್ತಾಂತರ ಮಾಡಿದರು.

ಶ್ರೀಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷ ಪವಿತ್ರ ನಾಗರಾಜ ಇದರ ಕುರಿತಾಗಿ ಮಾತನಾಡಿ, ಕಮಿಟಿಯ ತೀರ್ದಮಾನದಂತೆ ರಥ ಹಸ್ತಾಂತರ ಮಾಡಲಾಗುತ್ತಿದೆ. ಎಲ್ಲರ ಸಹಕಾರ ನಮಗೆ ಮುಖ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ದೇವಿಯ ಪ್ರಸಾದ ಆಗಿದ್ದು ವಿಶೇಷವಾಗಿತ್ತು.


ಪ್ರದಾನ ಕಾರ್ಯದರ್ಶಿ ಆನಂದ ಎಂ.ಡಿ.,‌ ಕಾರ್ಯದರ್ಶಿಗಳಾದ ಡಿಶ್ ಗುರು, ಪುರುಷೋತ್ತಮ, ನಿರ್ದೇಶಕರುಗಳಾದ ನಾಗೇಂದ್ರ ಕೆ.ಎನ್. ಡಿಶ್‌ ಶ್ರೀನಾಥ, ಪ್ರಶಾಂತ ಪಾಟೀಲ, ಶ್ರೀಧರ, ಮ.ಸ. ನಂಜುಂಡಸ್ವಾಮಿ, ರಾಮಪ್ಪ, ಸುಂದರಸಿಂಗ್ ಸೇರಿದಂತೆ ಪ್ರಮುಖರು ಹಾಜರಿದ್ದರು.

ಕುಗ್ವೆ ಗ್ರಾಮಸ್ಥರು ಶ್ರೀಮಾರಿಕಾಂಬ ದೇವಿಗೆ ಪೂಜೆ ಸಲ್ಲಿಸದರು. ಈ ಸಂದರ್ಭದಲ್ಲಿ ನಾರಾಯಣ ಕೆ.ಆರ್., ಈಶ್ವರನಾಯ್ಕ, ಮಹಾಬಲೇಶ್ವರ ಕುಗ್ವೆ, ರವಿಕುಗ್ವೆ, ಅಣ್ಣಪ್ಪ, ಮಂಜಪ್ಪ, ಜನಾರ್ಧನ, ರಾಮಚಙದ್ರ, ಲಕ್ಮಣ, ಜಯಮ್ಮ, ಸುವರ್ಣ, ರತ್ಮಮ್ಮ,‌ಪುಷ್ಪ, ಗಣಪತಿ, ನಾರಾಯಣಪ್ಪ ವಿಶ್ವನಾಥ ಇನ್ನಿತರರು ಹಾಜರಿದ್ದರು.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ