ತುಂಗಾ, ಭದ್ರಾ, ಲಿಂಗನಮಕ್ಕಿ ಡ್ಯಾಮ್‌ಗಳ ಒಳ ಹರಿವು ಇವತ್ತು ಎಷ್ಟಿದೆ?

ತುಂಗಾ, ಭದ್ರಾ, ಲಿಂಗನಮಕ್ಕಿ ಡ್ಯಾಮ್‌ಗಳ ಒಳ ಹರಿವು ಇವತ್ತು ಎಷ್ಟಿದೆ?

ಜಲಾಶಯದ ವರದಿ: ಶಿವಮೊಗ್ಗ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ, ತುಂಗಾ ಮತ್ತು ಭದ್ರಾ ಡ್ಯಾಮ್‌ಗಳ ಇಂದಿನ ನೀರಿನ ಮಟ್ಟ


ಭದ್ರಾ ಜಲಾಶಯ

ಗರಿಷ್ಠ ಮಟ್ಟ: 186 ಅಡಿ

ಇಂದಿನ ಜಲಮಟ್ಟ: 148 ಅಡಿ 1 ಇಂಚು

ಒಟ್ಟು ಜಲಸಾಮರ್ಥ್ಯ: 71.535 ಟಿಎಂಸಿ

ಲಭ್ಯವಿರುವ ನೀರು: 32.787 ಟಿಎಂಸಿ

ಒಳಹರಿವು: 973 ಕ್ಯೂಸೆಕ್

ಹೊರಹರಿವು: 221 ಕ್ಯೂಸೆಕ್ (ಕಳೆದ ವರ್ಷ ಇದೇ ದಿನ ಜಲಮಟ್ಟ 178 ಅಡಿ 3 ಇಂಚು ಇತ್ತು)

ಲಿಂಗನಮಕ್ಕಿ ಜಲಾಶಯ

ಗರಿಷ್ಠ ಮಟ್ಟ: 1,819 ಅಡಿ

ಇಂದಿನ ಜಲಮಟ್ಟ: 1,763.60 ಅಡಿ

ಒಟ್ಟು ಜಲಸಾಮರ್ಥ್ಯ: 151.64 ಟಿಎಂಸಿ

ಲಭ್ಯವಿರುವ ನೀರು: 31.68 ಟಿಎಂಸಿ (ಶೇ 20.89)

ಒಳಹರಿವು: 15,205 ಕ್ಯೂಸೆಕ್

ಹೊರಹರಿವು: 5,310 ಕ್ಯೂಸೆಕ್

ಮಳೆ ವಿವರ: ಇಂದು 60.8 ಮಿ.ಮೀ (ಕಳೆದ ವರ್ಷ ಇದೇ ದಿನ ಜಲಮಟ್ಟ 1,802.60 ಅಡಿ ಇತ್ತು)


ತುಂಗಾ ಜಲಾಶಯ

ಗರಿಷ್ಠ ಮಟ್ಟ: 588.24 ಮೀಟರ್

ಇಂದಿನ ಜಲಮಟ್ಟ: 588.21 ಮೀಟರ್

ಒಟ್ಟು ಜಲಸಾಮರ್ಥ್ಯ: 3.24 ಟಿಎಂಸಿ

ಲಭ್ಯವಿರುವ ನೀರು: 3.223 ಟಿಎಂಸಿ

ಒಳಹರಿವು: 5,979 ಕ್ಯೂಸೆಕ್

ಹೊರಹರಿವು: 5,909 ಕ್ಯೂಸೆಕ್ (ಕಳೆದ ವರ್ಷ ಇದೇ ದಿನ ಜಲಮಟ್ಟ 587.93 ಮೀಟರ್ ಇತ್ತು)


ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ