ಕರೆಂಟ್ ಇರಲ್ಲ

ಕರೆಂಟ್ ಇರಲ್ಲ

ದಿನಾಂಕ: 29-07-2026 ಬುಧವಾರ ಇಂದು ಬೆಳಗ್ಗೆ 11-00ಗಂಟೆ ಇಂದ ಸಂಜೆ 6-00 ಗಂಟೆ ವರೆಗೂ 33ಕೆವಿ ಮೈನ್ ಸಪ್ಲೈ ಇರುವುದಿಲ್ಲ 

ಬ್ಯಾಕೋಡ್ 33 ಕೆ.ವಿ ಮಾರ್ಗ ಚಂಗೊಳ್ಳಿಯಲ್ಲಿ ಬ್ರೇಕ್ ಡೌನ್ ಕಾಮಗಾರಿ ಇರುವುದರಿಂದ ಬ್ಯಾಕೋಡು ಹಾಗೂ ಕರೂರು ಹೋಬಳಿ ಗ್ರಾಹಕರಿಗೆ  ಪರ್ಯಾಯ ವ್ಯವಸ್ಥೆಯಾಗಿ ತಾತ್ಕಾಲಿಕವಾಗಿ ಜೋಗ ವಿ.ವಿ.ಕೇಂದ್ರ ದ 11 ಕೆವಿ  F8 ಕೋಗಾರ್ ಫೀಡರ್ ಮೂಲಕ ವಿದ್ಯುತ್  ಸರಬರಾಜು ಕಲ್ಪಿಸಲಾಗುತ್ತದೆ .  ಸದರಿ ಬ್ಯಾಕೊಡು   ಗ್ರಾಹಕರಿಗೆ ಕಡಿಮೆ ವೋಲ್ಟೇಜ್  ಲಭ್ಯವಾಗುವ ಸಾಧ್ಯತೆ ಇರುವುದರಿಂದ ಗ್ರಾಹಕರು ಸಹಕರಿಸಲು ಕೋರಿದೆ 

MUSS ಬ್ಯಾಕೋಡು ಪ್ರಕಟಣೆ

ಸುದ್ದಿಕರೆಂಟ್ ಇರಲ್ಲ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ