ಲಯನ್ಸ್ ಕ್ಲಬ್'ನಿಂದ ವೈದ್ಯ ದಂಪತಿಗಳಿಗೆ ಸನ್ಮಾನ
ಲಯನ್ಸ್ ಕ್ಲಬ್'ನಿಂದ ವೈದ್ಯ ದಂಪತಿಗಳಿಗೆ ಸನ್ಮಾನ
ಇಂದು ಡಾಕ್ಟರ್ಸ್ ಡೇ ಪ್ರಯುಕ್ತ ಪ್ರಯುಕ್ತ ಡಾ. ಗಣೇಶ್ ಹಾಗೂ ಡಾ. ವಿದ್ಯಾಶ್ರೀ ಅವರಿಗೆ ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಸಾಗರದ ಪರವಾಗಿ ಅಧ್ಯಕ್ಷರಾದ ಲಯನ್ ನಾಗರಾಜ ಈಶ್ವರಪ್ಪ ನಾಯ್ಕ, ಲ. ಅಶೋಕ ಬೇಳೂರು,ಲ. ಪ್ರಸನ್ನ ಟಿ., ಲ. ಸುಧೀರ್ ಗೋಪಾಲಶೆಟ್ಟಿ ಇನ್ನಿತರರು ಹಾಜರಿದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment