ಲಯನ್ಸ್ ಕ್ಲಬ್, ಸಾಗರ ಇವರಿಂದ ವೈದ್ಯರ ದಿನದ ಪ್ರಯುಕ್ತ ಡಾ. ಶಾಂತಲಾ ಅವರಿಗೆ ಸನ್ಮಾನ
ಲಯನ್ಸ್ ಕ್ಲಬ್, ಸಾಗರ ಇವರಿಂದ ವೈದ್ಯರ ದಿನದ ಪ್ರಯುಕ್ತ ಡಾ. ಶಾಂತಲಾ ಅವರಿಗೆ ಸನ್ಮಾನ
ಸಾಗರ ; ಇಂದು ವೈದ್ಯರ ದಿನದ ಪ್ರಯುಕ್ತ ಡಾ|| ಶಾಂತಲಾ ಇವರನ್ನು ಸರಕಾರಿ ಆಸ್ಪತ್ರೆಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಸಾಗರದ ಪರವಾಗಿ ಪಿಎಂಜೆಎಫ್ ಲಯನ್. ನಾಗರಾಜ ಈಶ್ವರಪ್ಪ ನಾಯ್ಕ, ಅಧ್ಯಕ್ಷರು, ಲಯನ್. ಸುಧೀರ್‌ಶೆಟ್ಟಿ, ಗುರುಲಿಂಗಯ್ಯ ಹಾಜರಿದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು-7205641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment