ಲಯನ್ಸ್ ಕ್ಲಬ್, ಸಾಗರ ಇವರಿಂದ ವೈದ್ಯರ ದಿನದ ಪ್ರಯುಕ್ತ ಶಿವಕುಮಾರ್ ಯಳಮಲಿ ಅವರಿಗೆ ಸನ್ಮಾನ
ಲಯನ್ಸ್ ಕ್ಲಬ್, ಸಾಗರ ಇವರಿಂದ ವೈದ್ಯರ ದಿನದ ಪ್ರಯುಕ್ತ ಶಿವಕುಮಾರ್ ಯಳಮಲಿ ಅವರಿಗೆ ಸನ್ಮಾನ
ಸಾಗರ ; ಇಂದು ವೈದ್ಯರ ದಿನದ ಪ್ರಯುಕ್ತ ಡಾ|| ಶಿವಕುಮಾರ್ ಯಳಮಲಿ ಇವರನ್ನು ಯಳಮಲಿ ನರ್ಸಿಂಗ್ ಹೋಮ್ ಸಾಗರದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಸಾಗರದ ಪರವಾಗಿ ಪಿಎಂಜೆಎಫ್ ಲಯನ್. ನಾಗರಾಜ ಈಶ್ವರಪ್ಪ ನಾಯ್ಕ, ಅಧ್ಯಕ್ಷರು, ಲಯನ್. ಸಂತೋಷ್ ಫ್ರಾನ್ಸಿಸ್, ಕಾರ್ಯದರ್ಶಿ, ಲಯನ್ ಪ್ರಭಾಕರ್ ಜೈನ್, ಖಜಾಂಚಿ, ಸದಸ್ಯರಾದ ಸತೀಶ್, ಪ್ರಸನ್ನ ಟಿ., ಸುಧೀರ್‌ಶೆಟ್ಟಿ, ಗುರುಲಿಂಗಯ್ಯ ಮತ್ತು ಜಿ.ಕೆ. ಕೃಷ್ಣಮೂರ್ತಿ ಹಾಜರಿದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು-7205641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment