ಶಿವಮೊಗ್ಗದ NU ಕಿಡ್ನಿ ಆಸ್ಪತ್ರೆಯ ವೈದ್ದರು ಈಗ ಸಾಗರದ ಸಾಯಿ ಬೃಂದಾವನ ಆಸ್ಪತ್ರೆಯಲ್ಲಿ ಲಭ್ಯ
ಶಿವಮೊಗ್ಗದ NU ಕಿಡ್ನಿ ಆಸ್ಪತ್ರೆಯ ವೈದ್ದರು ಈಗ ಸಾಗರದ ಸಾಯಿ ಬೃಂದಾವನ ಆಸ್ಪತ್ರೆಯಲ್ಲಿ ಲಭ್ಯ
![]() |
ಸಾಗರ ; ಶಿವಮೊಗ್ಗ ದಲ್ಲಿ ನಿರ್ಮಾಣ ಗೊಂಡಿರುವ NU ಆಸ್ಪತ್ರೆಯಲ್ಲಿ ಮೂತ್ರಪಿಂಡ (ಕಿಡ್ನಿ) ಮತ್ತು ಬಂಜೆತನ ನಿವಾರಣೆಗೆ ಉತ್ತಮ ಚಿಕಿತ್ಸೆ ಮತ್ತು ಅತ್ಯಾಧುನಿಕ ಉತ್ತಮ ಸೌಲಭ್ಯಗಳು ದೊರೆಯಲಿದೆ ಎಂದು ಆಸ್ಪತ್ರೆಯ ಮುಖ್ಯಸ್ಥ ರಾದ ರಾಬೀನ್ ಇಮಾನ್ಯುಯಲ್ ಜತ್ತಣ್ಣ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ರವಿಕಿರಣ್ ಪೈ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆಸ್ಪತ್ರೆಯು ಅನೇಕ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ ಎಂದರು. ಅವುಗಳಲ್ಲಿ ವಿಷೇಶವಾಗಿ ಮೂತ್ರಕೋಶ ವಿಜ್ಞಾನ ವಿಭಾಗ ಅನೇಕ ಚಿಕಿತ್ಸಾ ವಿಭಾಗಗಳು ಇವೆ ಮತ್ತು ಮಕ್ಕಳ ಮೂತ್ರಪಿಂಡ ದ ಚಿಕಿತ್ಸೆಗಳಿವೆ.
![]() |
| ರವಿಕಿರಣ್ ಪೈ ಮತ್ತು ರಾಬಿನ್ ಇಮ್ಯಾನುಯಲ್ |
ರೋಬೋಟ್ ಶಸ್ತ್ರ ಕ್ರಿಯೆಗಳು ಹಾಗೂ ಸಂತಾನೋತ್ಪತ್ತಿ ಚಿಕಿತ್ಸಾ ಸೇವೆ (ಐ ವಿ ಎಫ್) ಎಕ್ಸರೇ ವಿಭಾಗ ಮತ್ತು ಡಯಾಲಿಸೀಸ್ ಚಿಕಿತ್ಸೆ ಇನ್ನೂ ಚಿಕಿತ್ಸೆ ಗಳು ದೊರೆಯಲಿವೆ.
![]() |
| ಡಾ. ಪ್ರವೀಣ್ ಮಾಳವದೆ |
ಮತ್ತು ಸಾಗರದಲ್ಲಿ ಈಗ ಸಾಯಿ ಬೃಂದಾವನ ಆಸ್ಪತ್ರೆಯಲ್ಲಿ NU ಕಿಡ್ನಿ ಆಸ್ಪತ್ರೆಯ ವೈದ್ಯರುಗಳಾದ ಮೂತ್ರ ಶಾಸ್ತ್ರಜ್ಞರಾದ ಡಾ. ಪ್ರದೀಪ್ ಎಂ.ಜಿ. ಹಾಗೂ ಕಿಡ್ನಿ ತಜ್ಞ ರಾದ ಡಾ. ಪ್ರವೀಣ್ ಮಾಳವದೆ ಅವರು ಪ್ರತೀ ತಿಂಗಳ ಎರಡನೇ ಶನಿವಾರ ಮದ್ಯಾಹ್ನ 3.30 ರಿಂದ 5 ಗಂಟೆವರೆ ಹಾಗೂ ನಾಲ್ಕನೇ ಶನಿವಾರ 3.30 ರಿಂದ 5 ರವರೆಗೆ ಕ್ರಮವಾಗಿ ಲಭ್ಯವಿರುತ್ತಾರೆ.
ಇದರ ಸದುಪಯೋಗ ಸಾರ್ವಜನಿಕರು ಪಡೆದುಕೊಳ್ಳಬಹುದು ಮತ್ತು ಹೆಚ್ಚಿನ ಚಿಕಿತ್ಸೆ ಬೇಕಾದವರು ಶಿವಮೊಗ್ಗದಲ್ಲಿರು ನಮ್ಮ NU ಆಸ್ಪತ್ರೆಗೆ ಬೇಟಿ ನೀಡಿ ಪಡೆದುಕೊಳ್ಳಬಹುದು ಎಂದರು . ಆಸ್ಪತ್ರೆಯ ಅಪಾಯಿಂಟ್ಮೆಂಟ್ ಬೇಕಾದವರು ಈ ನಂಬರ್'ಗೆ ಸಂಪರ್ಕಿಸಿ-8495949494
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ




Comments
Post a Comment