ರಾಜ್ಯದಲ್ಲಿ SIR ಪ್ರಕಿಯೆ ದಿನಾಂಕ ವಿಸ್ತರಣೆ

ರಾಜ್ಯದಲ್ಲಿ SIR ಪ್ರಕಿಯೆ  ದಿನಾಂಕ ವಿಸ್ತರಣೆ


ಆಗಸ್ಟ್ 8ರ ತನಕ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ

ಈ‌ಹಿಂದರ ಜುಲೈ 29ರ ತನಕ ಮನೆ ಮನೆ ಭೇಟಿಗೆ ಡೆಡ್ ಲೈನ್


ಇದೀಗ ಜೂನ್  30ರಿಂದ ಆಗಸ್ಟ್ 8ರ ತನಕ ಮನೆ ಮನೆಗೆ ಭೇಟಿ


ಆಗಸ್ಟ್ 5ರ ಬದಲು ಆಗಸ್ಟ್ 17ಕ್ಕೆ ಕರಡು ಪತ್ರ ಪ್ರಕಟ


ಆಗಸ್ಟ್ 17ರಿಂದ  ಸೆಪ್ಟೆಂಬರ್ 16ರ ತನಕ


ಆಕ್ಷೇಪಣೆ ಸಲ್ಲಿಸಲು ಅವಕಾಶ


ಅಕ್ಟೋಬರ್ 19ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟ


ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ