ಅಧ್ಯಕ್ಷರಾಗಿ ಚಂದ್ರಶೇಖರ V.

ಅಧ್ಯಕ್ಷರಾಗಿ ಚಂದ್ರಶೇಖರ ವಿ.


ಶ್ರೀಶಾರದಾಂಬ ದೇವಸ್ಥಾನದ ಚಾರೊಡಿ ಕೊಂಕಣಿ ಅಚಾರ ಸಮಾಜದ  2026-2027 ನೇ ಸಾಲಿನ ಅಡಳಿತ ಸಮಿತಿಗೆ ನೂತನವಾಗಿ ಆಯ್ಕೆಯಾದ ಸದಸ್ಯರುಗಳು

ಅಧ್ಯಕ್ಷರು,‌ ಚಂದ್ರಶೇಖರ V

ಉಪಾಧ್ಯಕ್ಷರು, ಮಹೇಶ್ V

ಕಾರ್ಯದರ್ಶಿ, ಲೋಕೇಶ್ V

ಖಜಾಂಚಿ, ಕುಮಾರ M ಆಚಾರ

ಸಹ ಕಾರ್ಯದರ್ಶಿ, ದೀಪಕ್ S

ಸದಸ್ಯರುಗಳು ; 

K V ಜಯರಾಮ

S V ಜನಾರ್ದನ

ಮಂಜುನಾಥ ಆಚಾರ

ಬಾಬು H V

ಶ್ರೀಧರ S

ದೇವಿದಾಸ್ ಪ್ರಭು

ಪದ್ಮಾಕರ V

ದೇವಿಕಾ ಕ್ರಷ್ಣಮೂರ್ತಿ

ಇವರುಗಳು ನೂತನವಾಗಿ ಆಯ್ಕೆಯಾದ ಸರ್ವಸಧ್ಯರುಗಳಿಗೆ ಮೀನಿನಹೆಜ್ಜೆ ನ್ಯೂಸ್, ಸಾಗರ ಮತ್ತು ಮೂರನೇಕಣ್ಣು ನ್ಯೂಸ್, ಸಾಗರದ ಅಭಿನಂದನೆಗಳು

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ