ಸಾಗರ ತಾಲ್ಲೂಕು ಧ್ವನಿ ಬೆಳಕು ಶಾಲಿಯಾಗಿ ಸಂಘ (ರಿ.) ಇದರ 2026-27 ನೇ ಸಾಲಿನ ಅಧ್ಯಕ್ಷರಾಗಿ ವೈ.ಪಿ. ಮಹಾಬಲೇಶ್ವರ
ಸಾಗರ ತಾಲ್ಲೂಕು ಧ್ವನಿ ಬೆಳಕು ಶಾಲಿಯಾಗಿ ಸಂಘ (ರಿ.) ಇದರ 2026-27 ನೇ ಸಾಲಿನ ಅಧ್ಯಕ್ಷರಾಗಿ ವೈ.ಪಿ. ಮಹಾಬಲೇಶ್ವರ
ಸಾಗರ ; ಸಾಗರ ತಾಲ್ಲೂಕು ಧ್ವನಿ ಬೆಳಕು ಶಾಲಿಯಾಗಿ ಸಂಘ (ರಿ.) ಇದರ 2026-27 ನೇ ಸಾಲಿನ ಅಧ್ಯಕ್ಷರಾಗಿ ವೈ.ಪಿ. ಮಹಾಬಲೇಶ್ವರ ಅಧ್ಯಕ್ಣರಾಗಿ ಆಯ್ಕೆ ಆಗಿದ್ದಾರೆ.
ಗೌರವಾಧ್ಯಕ್ಷರಾಗಿ ಶಶಿಕಲಾಶಾಂತಕುಮಾರ್, ಗುರು ಬಸವಯ್ಯ ಉಪಾಧ್ಯಕ್ಷರಾಗಿ ಬಿ.ಟಿ. ರವೀಂದ್ರ, ಪ್ರಧಾನ ಕಾರ್ಯದರ್ಶಿಯಾಗಿ ಸಂಪತ್ ಕುಮಾರ್ ರಾವ್ ಮಾನೆ, ಸಹ ಕಾರ್ಯದರ್ಶಿ ಪ್ರಕಾಶ್ ಕಾಮತ್, ಖಜಾಂಚಿ ಪಿ. ಬಾಬು, ಸಹ ಖಜಾಂಚಿ ರಿಯಾಜ್ ಅಹಮದ್, ನಿರ್ದೇಶಕರಾಗಿ ಸತ್ಯನಾರಾಯಣ ಹಳೇ ಇಕ್ಕೇರಿ, ಲಕ್ಷ್ಮೀನಾರಾ ಯಣ ಎಂ, ಹೆಚ್.ಆರ್. ಶ್ರೀಧರ್, ಸತೀಶ್ ಹಿರಳೇ, ಗಣೇಶ್ ಮಜ್ಜಿಗೆರೆ, ಗಿರೀಶ್ ಶೆಟ್ಟಿಗಾರ್, ಅರುಣ್ ಫರ್ನಾಂಡೀಸ್, ಅಣ್ಣಪ್ಪ ಕುಗ್ವೆ, ನಾಗೇಶ್ ಕಾಮತ್, ಪ್ರಶಾಂತ, ಮಂಜುನಾಥ ಮೂರುಕೈ, ಹಾಗೂ ಕಾನೂನು ಸಲಹೆಗಾರರಾಗಿ ವಿ. ಶಂಕರ್ ಆಯ್ಕೆಯಾಗಿದ್ದಾರೆ.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment