ಸಾಗರ ತಾಲ್ಲೂಕು ಗಾಣಿಗ ಸಂಘದ ವಾರ್ಷಿಕ ಮಹಾಸಭೆ ನಾಳೆ ಆ.30, 2026 ರಂದು
ಸಾಗರ ತಾಲ್ಲೂಕು ಗಾಣಿಗ ಸಂಘದ ವಾರ್ಷಿಕ ಮಹಾಸಭೆ ನಾಳೆ ಆ.30, 2026 ರಂದು
ಸಾಗರ: ಸಾಗರ ತಾಲ್ಲೂಕು ಗಾಣಿಗ ಸಂಘ (ರಿ.) ಸಾಗರ ಇದರ 2025-26ನೇ ಸಾಲಿನ ಸರ್ವ ಸದಸ್ಯರ ಸಭೆ ಮತ್ತು ಶ್ರೀ ಸತ್ಯನಾರಾಯಣ ಪೂಜೆ ದಿನಾಂಕ 30-08-2026ನೇ ಭಾನುವಾರ ಬೆಳಿಗ್ಗೆ 9.00 ಗಂಟೆಗೆ ಸಮಾಜದ ಅಧ್ಯಕ್ಷ ಎಂ. ನಾಗರಾಜ್ ಪವಿತ್ರ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಸ್ಥಳ: ಶ್ರೀ ಶಿವಗೋಪಾಲಕೃಷ್ಣ ದೇವಸ್ಥಾನ, ನಗರಸಭೆ ಎದುರು, ಸಾಗರ ಇಲ್ಲಿ ಮಹಾಸಭೆ ಆಯೋಜಿಸಲಾಗಿದೆ.
ಸಂಘದ ಪದಾಧಿಕಾರಿಗಳು:
ಅಧ್ಯಕ್ಷರು - ಶ್ರೀ ಎಂ. ನಾಗರಾಜ್, ಉಪಾಧ್ಯಕ್ಷರು - ಶ್ರೀಮತಿ ಸವಿತಾವಾಸು , ಪ್ರಧಾನ ಕಾರ್ಯದರ್ಶಿ - ಶ್ರೀ ಮಹೇಶ್ ಎಂ.ಆರ್., ಸಹ ಕಾರ್ಯದರ್ಶಿ - ಶ್ರೀ ಸಂತೋಷ್ ಜಿ.ಎಸ್. ಇನ್ನಿತರರು.
ಕಾರ್ಯಕ್ರಮದಲ್ಲಿ ಸಮಾಜದ ಎಲ್ಲಾ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘದ ಪದಾಧಿಕಾರಿಗಳು ಈ ಮೂಲಕ ಆಹ್ವಾನ ಪತ್ರಿಕೆಯಲ್ಲಿ ಕೋರಿದ್ದಾರೆ.
ಸುದ್ದಿ ಮತ್ತು ಜಾಹೀರಾತು ನೀಡಲು -7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment