ಶ್ರೀಗಣಪತಿ‌ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಲಲಿತಾಂಬಿಕೆ ಅವರಿಗೆ ಆತ್ಮೀಯ ಬೀಳ್ಕೊಡುಗೆ-ದಂಪತಿಗಳಿಗೆ ಸನ್ಮಾನ

ಶ್ರೀಗಣಪತಿ‌ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಲಲಿತಾಂಬಿಕೆ ಅವರಿಗೆ ಆತ್ಮೀಯ ಬೀಳ್ಕೊಡುಗೆ-ದಂಪತಿಗಳಿಗೆ ಸನ್ಮಾನ


ಸಾಗರ ; ಸಾಗರದ ಶ್ರೀಗಣಪತಿ‌ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ  ಧೀರ್ಘ ಕಾಲ‌ ಸೇವೆ ಸಲ್ಲಿಸಿದ್ದ ಶ್ರೀಮತಿ ಲಲಿತಾಂಬಿಕೆ ಇವರು ವಯೋನಿವೃತ್ತರಾದರು.

ಈ ಸಂದರ್ಭದಲ್ಲಿ ನಡೆದ ಸರಳ ಬೀಳ್ಕೋಡುಗೆ ಸಮಾರಂಭದಲ್ಲಿ ಬ್ಯಾಂಕಿನಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.

ಬ್ಯಾಂಕಿನ ಅಧ್ಯಕ್ಷರಾದ ಶ್ರೀಮತಿ ಸರಸ್ವತಿ ನಾಗರಾಜ್, ಉಪಾಧ್ಯಕ್ಷ ವೈ. ಮೋಹನ್, ನಿರ್ದೇಶಕರುಗಳಾದ ಆರ್. ಶ್ರೀನಿವಾಸ್ ಮೇಸ್ತ್ರಿ, ಗಜಾನನ ಜೋಯೀಸ್, ಮಧುಮಾಲತಿ ಕಲ್ಲಪ್ಪ, ಶಂಕರ ವಿ., ವಿನಾಯಕರಾವ್ ರಂಗಧೋಳ್, ಕೃಷ್ಣಮೂರ್ತಿ ಭಂಡಾರಿ, ರಮೇಶ ಚಂದ್ರಗುತ್ತಿ,‌ ನಾರಾಯಣ ಅರಮನೆಕೇರಿ, ಬಸಲಿಂಗಪ್ಪ ದಳವಾಯಿ, ಹೆರಾಲ್ಡ್ ರಾಡ್ರಿಕ್ಸ್, ಡಿಶ್ ಗುರು, ಎಸ್.ವಿ. ಕೃಷ್ಣಮೂರ್ತಿ, ಆಡಿಟರ್ ಶ್ರೀರಾಮ ಇವರುಗಳು ಮತ್ತು ಬ್ಯಾಂಕಿನ ಸಿಬ್ಬಂದಿ ವರ್ಗದವರು, ಬ್ಯಾಂಕಿನ ಪಿಗ್ಮಿ ಸಂಗ್ರಹಕಾರರು ಮತ್ತು ಸಾಗರ, ಶಿವಮೊಗ್ಗ, ಹೊಸನಗರ ಶಾಖೆಯ ಎಲ್ಲ ಸಿಬ್ಬಂದಿಗಳು, ಕಾನೂನು ಸಲಹೆಗಾರರು, ಇಂಜಿನಿಯರುಗಳು, ಶ್ರೀಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಟಾನದ ಅಧ್ಯಕ್ಷ ಪವಿತ್ರ ನಾಗರಾಜ, ವಕೀಲ ಮಹಮ್ಮದ್ ಜಿಕ್ರಿಯಾ ಹಾಗು ತಲಖ್ ಸಾಹೇಬರು ಹಾಗೂ ಅಭಿಮಾನಿಗಳು ಹಾಜರಿದ್ದರು.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ