ಅಧ್ಯಕ್ಷರಾಗಿ ವೈ.ಪಿ. ಮಹಾಬಲೇಶ್ವರ

ಅಧ್ಯಕ್ಷರಾಗಿ ವೈ.ಪಿ. ಮಹಾಬಲೇಶ್ವರ

ಸಾಗರ ತಾಲ್ಲೂಕು ಧ್ವನಿ ಬೆಳಕು ಮತ್ತು ಶಾಲಿಯಾಗಿ ಮಾಲೀಕರ ಸಂಘ (ರಿ.) ಇಂದು ನಡೆದ ಇದರ ವಾರ್ಷಿಕ ಮಹಾಸಭೆಯಲ್ಲಿ  ಸಂಘದ ಹಿರಿಯ ಸದಸ್ಯರಾದ ಹೆಚ್.ಆರ್. ಶ್ರೀಧರರವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನಮ್ಮ ನೂತನ ಅಧ್ಯಕ್ಷರಾದ ಗುರು ಬಸವಯ್ಯ, ಗೌರವಾಧ್ಯಕ್ಷರಾದ ಶಶಿಕಲಾ, ಉಪಾಧ್ಯಕ್ಷ ಬಾಬು, ಕಾರ್ಯದರ್ಶಿ ಪ್ರಕಾಶ್ ಕಾಮತ್, ಖಜಾಂಚಿ ಅಣ್ಣಪ್ಪ ಕುಗ್ವೆ, 


ನೂತನ ಅಧ್ಯಕ್ಷರಾದ ವೈ.ಪಿ. ಮಹಾಬಲೇಶ್ವರ, ರಿಯಾಜ್, ಅರುಣ್ ಫರ್ನಾಂಡೀಸ್, ರಿಯಾಜ್, ಸತ್ಯನಾರಾಯಣ, ನಾಗೇಶ್ ಕಾಮತ್,  ಮೊದಲಾದವರು ಹಾಜರಿದ್ದರು.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ