ದೈವಜ್ಞ ಬ್ರಾಹ್ಮಣ ಸಮಾಜದ ಗುರುದ್ವಯರ ಚಾತುರ್ಮಾಸ ಧಾರ್ಮಿಕ ಕಾರ್ಯಕ್ರಮ, ಗುರುದ್ವಯರಿಗೆ ಗೌರವ ಸಲ್ಲಿಸಿದ ಸಾಗರ ಕ್ಷೇತ್ರ ಶಾಸಕ ಗೋಪಾಲಕೃಷ್ಣ ಬೇಳೂರು

ದೈವಜ್ಞ ಬ್ರಾಹ್ಮಣ ಸಮಾಜದ ಗುರುದ್ವಯರ ಚಾತುರ್ಮಾಸ ಧಾರ್ಮಿಕ ಕಾರ್ಯಕ್ರಮ, ಗುರುದ್ವಯರಿಗೆ ಗೌರವ ಸಲ್ಲಿಸಿದ ಸಾಗರ ಕ್ಷೇತ್ರ ಶಾಸಕ ಗೋಪಾಲಕೃಷ್ಣ ಬೇಳೂರು


ಸಾಗರ ; ಸಾಗರದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದ ವತಿಯಿಂದ ಸಾಗರದ ದೈವಜ್ಞ ಬ್ರಾಹ್ಮಣ ಸಭಾಭವನ ಇಲ್ಲಿ ನಡೆಯುತ್ತಿರು ಶ್ರೀಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳವರ ಮತ್ತು ಶ್ರೀ ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮಿಗಳವರ ಪರಾಭವ ನಾವ ಸಂ.ದ ಚಾತುರ್ಮಾಸ್ಯ ವ್ರತದ ಕಾರ್ಯಕ್ರಮಕ್ಕೆ ಸಾಗರ ಮತ್ತು ಹೊಸನಗರ ಕ್ಷೇತ್ರ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರು‌ ಇಂದು‌ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಗುರುದ್ವಯರು ಅವರನ್ನು ಗೌರವಿಸಿದರು.


ಗೌರವ ಅಧ್ಯಕ್ಷರು ಮೋಹನ್ ಶೇಟ್, ಚಾತುರ್ಮಾಸ ಅಧ್ಯಕ್ಷರು ಅರುಣಕುಮಾರ್, ಕಾರ್ಯಾಧ್ಯಕ್ಷರು ಮಂಜುನಾಥ ವರ್ಣೇಕರ್, ಜಗದೀಶ ಕುರ್ಡೇಕರ್, ಸೂರ್ಯನಾರಾಯಣ ಎಸ್. ರಾಯ್ಕರ್, ಮಹಾಬಲೇಶ್ವರ ಶೇಟ್, ಎಂ.ಎಸ್. ಸುರೇಶ, ನಾಗರಾಜ ಶೇಟ್, ಕೃಷ್ಣ ಶೇಟ್, ಅರವಿಂದ ರಾಯ್ಕರ್, ಸಂತೋಷ್ ಆರ್. ಶೇಟ್, ಗುರುರಾಜ ಶೇಟ್, ರಾಘವೇಂದ್ರ ಶೇಟ್ ಹಾಗೂ ಇನ್ನಿತರ ದೈವಜ್ಞ ಬ್ರಾಹ್ಮಣ ಸಮಾಜದ ಪ್ರಮುಖರು ಹಾಜರಿದ್ದರು.


ಸುದ್ದಿ ಮತ್ತು ಜಾಹೀರಾತು ನೀಡಲು-7204741701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ