ಶ್ರೀಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನ ಇವರಿಗೆ ನಾಗರೀಕ ವೇದಿಕೆ ಎಸ್.ಎನ್. ನಗರ, ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಸೇವಾ ಸಮಿತಿ, ಸಾಗರ, ಬೆಂಗಳೂರು ಡಿಎಸ್'ಎಸ್ ಡಿಜಿ ಸಾಗರ ಬಣ ಮತ್ತು ಇವರಿಂದ ಶ್ರೀಮಾರಿಕಾಂಬ ದೇವಿ ನ್ಯಾಸ ಪತ್ರಿಷ್ಟಾನಕ್ಕೆ ನೂತನ ಸದಸ್ಯರನ್ನು ಸೇರಿಸಿಕೊಳ್ಳುವ ಬಗ್ಗೆ ಮನವಿ



ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನ ಇವರಿಗೆ ನಾಗರೀಕ ವೇದಿಕೆ ಎಸ್.ಎನ್. ನಗರ, ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಸೇವಾ ಸಮಿತಿ, ಸಾಗರ, ಬೆಂಗಳೂರು ಡಿಎಸ್'ಎಸ್ ಡಿಜಿ ಸಾಗರ ಬಣ ಮತ್ತು  ಇವರಿಂದ ಶ್ರೀಮಾರಿಕಾಂಬ ದೇವಿ ನ್ಯಾಸ ಪತ್ರಿಷ್ಟಾನಕ್ಕೆ ನೂತನ ಸದಸ್ಯರನ್ನು ಸೇರಿಸಿಕೊಳ್ಳುವ ಬಗ್ಗೆ ಮನವಿ


ವಕೀಲ ಎಂ. ರಾಜಶೇಖರ ಅವರಿಂದ ನೂತನ ಸದಸ್ಯತ್ವದ ಬಗ್ಗೆ ಇದೆ ಬರಲಿರುವ ಜನರಲ್‌ ಬಾಡಿ ಮೀಟಿಂಗ್'ನಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಮನವಿ


16-08-2026 ರಂದು ನಡೆಯುವ ಶ್ರೀಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಟಾನದ ಜನರಲ್ ಬಾಡಿ ಮೀಟಿಂಗ್'ನಲ್ಲಿ ಅಧ್ಯಕ್ಷರ ಅಪ್ಪಣೆ ಮೇರೆಗೆ ಈ ವಿಷಯವನ್ನು ಚರ್ಚೆಗೆ ತರಲಾಗುವುದು ಎಂದು ಮನವಿ ಸ್ವೀಕರಿಸಿ ಹೇಳಿದ ಗೌರವಾಧ್ಯಕ್ಷ ರಾಮಪ್ಪ ಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಸಾಗರ ; ಮಾರಿಕಾಂಬ ನ್ಯಾಸ ಸಮಿತಿಗೆ ನೂತನವಾಗಿ ಸದಸ್ಯರನ್ನು ಸಮಿತಿಗೆ ನೇಮಿಸಿಕೊಳ್ಳಲು ಹಾಗೂ ಶಿವಮೊಗ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿರ ಸೇರ್ಪಡೆಯಾದ ಸದಸ್ಯರುಗಳನ್ನು ಸೇರ್ಪಡಿಸಿಕೊಳ್ಳಲು ಕೋರಿ ಮನವಿಯನ್ನು ಸಾಗರದ‌ ಶ್ರೀಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಟಾನಕ್ಕೆ ನೂತನ ಸದಸ್ಯರನ್ನು‌ ಸೇರಿಸಿಕೊಳ್ಳುವಂತೆ ವಕೀಲ ರಾಜಶೇಖರ ಎಂ.‌ಅವರು ಮನವಿ ನೀಡುವ ಸಂದರ್ಭದಲ್ಲಿ ಅವರು ಮಾತನಾಡಿದರು.

ನಾವುಗಳು ಈ ಹಿಂದೆ ಶಿವಮೊಗ್ಗದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಮಾರಿಕಾಂಬ ಸಮಿತಿಯವರು ಸಲ್ಲಿಸಿದ ದಾವೆಗೆ ಸೇರ್ಪಡೆಯಾಗಿ ಪ್ರಕರಣವನ್ನು ನಡೆಸಿರುತ್ತೇವೆ. ಮಾನ್ಯ ನ್ಯಾಯಾಲಯದಲ್ಲಿ ಈ ಬಗ್ಗೆ ತೀರ್ಪು ಆಗಿದ್ದು, ಆದರೆ ಈಗ ಮಾರಿಕಾಂಬ ನ್ಯಾಸ ಸಮಿತಿಗಹೆ ಚುನಾವರಣೆ ಮುಗಿದು ಹಾಲಿ ಈಗ ಹೊಸ ಕಮಿಟಿಯ ರಚನೆಯಾಗಿ ವಾರ್ಷಿಕ ಮಹಾಸಭೆ ಕೂಡ ನಿಗದಿಯಾಗಿರುತ್ತದೆ. ಆದರೆ ತಾವುಗಳು ಇದೂವರೆಗೂ ಈ ಬಗ್ಗೆ ನೂತನ ಸದಸ್ಯರನ್ನು ಮಾರಿಕಾಂಬ ನ್ಯಾಸ ಸಮಿತಿಗೆ ತೆಗೆದುಕೊಳ್ಳುವ ಬಗ್ಗೆ ಯಾವುದೆ ವಿಚಾರವನ್ನು ಕೈಗೆತ್ತಿಕೊಂಡಿರುವುದಿಲ್ಲ. ಜಿಲ್ಲಾ ನ್ಯಾಯಾಲಯದಲ್ಲಿ ನಾಗರೀಕ ವೇದಿಕೆ ವತಿಯಿಂದ ಕೆಲವು ಸದಸ್ಯರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿ ನ್ಯಾಯಾಲಯದಲ್ಲಿ ಹಾಜರಾಗಿರುತ್ತಾರೆ. ಈ ಬಗ್ಗೆ ನ್ಯಾಯಾಲಯ ಕೂಡ ಪ್ರಕರಣದಲ್ಲಿರುವ ಸದಸ್ಯರನ್ನು ಸಮಿತಿಗೆ ಸೇರಿಸಿಕೊಳ್ಳಲು ನಿರ್ದೇಶನ ನೀಡಿರುತ್ತಾರೆ. ಆದರೂ ತಾವುಗಳು ಹೊಸ ಸಮಿತಿ ಬಂದರೂ ಕೂಡ ಇದೂವರೆಗೂ ಸದಸ್ಯರನ್ನು ನೇಮಕ ಮಾಡಿರುವುದಿಲ್ಲ. ಆದ ಕಾರಣ ಈ ಮನವಿ ಅರ್ಜಿಯನ್ನು ಪರಿಶೀಲಿಸಿ ವಾರ್ಷಿಕ ಮಹಾಸಭೆಯಲ್ಲಿ ಈ ವಿಚಾರವನ್ನು ಮಂಡಿಸಿ ಪ್ರಕರಣದಲ್ಲಿರುವ 15 ಜನ ಸದಸ್ಯ / ಅರ್ಜಿದಾರರನ್ನು ಈ ಕೂಡಲೇ ಸದಸ್ಯತ್ವ ನೀಡಲು ತೀರ್ಮಾನ ಕೈಗೊಳ್ಳಬೇಕಾಗಿ ಕೇಳಿಕೊಳ್ಳುತ್ತೇವೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

ಈ ಸಂದರ್ಭದಲ್ಲಿ ಮಂಜಪ್ಪ ಗಾಂಧಿನಗರ, ಮೋಹನ, ಪ್ತಕಾಶ, ಶೇಟು, ವಿನಾಯಕ ಇ.ಎಸ್., ಬೂದ್ಯಪ್ಪ, ದಯಾನಂದ ಇನ್ನಿತರರು ಹಾಜರಿದ್ದರು.


ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ