ರಕ್ಷಾಬಂಧನ ಆಚರಣೆ
ರಕ್ಷಾಬಂಧನ ಆಚರಣೆ
ಸಾಗರ : ಇಲ್ಲಿನ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಗುರುವಾರ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ವತಿಯಿಂದ ರಕ್ಷಾಬಂಧನ ಆಚರಿಸಲಾಯಿತು.
ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಮುಖ್ಯಸ್ಥೆ ಶಕುಂತಲಾ ಅಕ್ಕ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಕಾರ್ಯವ್ಯಾಪ್ತಿ, ನಶಾಮುಕ್ತ ಸಮಾಜ ನಿರ್ಮಾಣ, ರಕ್ಷಾಬಂಧನ ಮಹತ್ವ ಕುರಿತು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಜಿ.ರಾಘವನ್, ಜಿಲ್ಲಾ ಆಹ್ವಾನಿತ ಸದಸ್ಯ ಜಿ.ನಾಗೇಶ್, ಪತ್ರಕರ್ತರಾದ ಕೆ.ಬಿ.ಸತ್ಯನಾರಾಯಣ, ಜಮೀಲ್ ಸಾಗರ್, ನಾಗರಾಜ್ ಎಲ್.ಜಿ., ಮೂರನೇಕಣ್ಣು ರಫೀಕ್ ಕೊಪ್ಪ, ಶಿವಕುಮಾರ್ ಗೌಡ, ನಾಗರಾಜ್, ಬ್ರಹ್ಮಕುಮಾರಿ ಸಂಸ್ಥೆಯ ವಿದ್ಯಾ, ಯಶೋಧ, ಚಂದ್ರಪ್ಪ, ರೈತ ಸಂಘದ ಮಂಜಪ್ಪ ಎಂ.ಬಿ. ಹಿರನೆಲ್ಲೂರು ಹಾಜರಿದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment