ಕು. ರುಚಿತ ವಿಜಯ ಕೆ. ಆಡಗಳಲೆರಚಿಸಿರುವ ಪತ್ತೆಧಾರಿ ಕಾದಂಬರಿ ಅಭಿಸಾರಿಕೆ ಲೋಕಾರ್ಪಣೆ-ಕೃತಿಕರ್ತೆಗೆ ಸನ್ಮಾನ

ಕು. ರುಚಿತ ವಿಜಯ ಕೆ. ಆಡಗಳಲೆರಚಿಸಿರುವ ಪತ್ತೆಧಾರಿ ಕಾದಂಬರಿ ಅಭಿಸಾರಿಕೆ ಲೋಕಾರ್ಪಣೆ-ಕೃತಿಕರ್ತೆಗೆ ಸನ್ಮಾನ

ಜ್ಞಾನಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗ (ರಿ) ತುಮಕೂರು ಇವರ ಆಯೋಜನೆಯಲ್ಲಿ ಕು. ರುಚಿತ ವಿಜಯ ಕೆ ಆಡಗಳಲೆ ರಚಿಸಿರುವ ಪತ್ತೆಧಾರಿ ಕಾದಂಬರಿ ಅಭಿಸಾರಿಕೆ ಲೋಕಾರ್ಪಣೆಯಾಯಿತು. 



ಕಾದಂಬರಿಗಾರ್ತಿ  ರುಚಿತಾ ವಿಜಯ ಕೆ. ಆಡಗಳಲೆ ಇವರನ್ನು ಸನ್ಮಾನಿಸಿ ಅಭಿನಂದನೆ‌ ಸಲ್ಲಿಸಲಾಯಿತು.

ಕರೂರು ಹೋಬಳಿಯ ಮೊದಲ ಕಾದಂಬರಿಗಾರ್ತಿ ಕು. ರುಚಿತ ವಿಜಯ ಕೆ. ಆಡಗಳಲೆ


ಸಾಗರ ತಾಲ್ಲೂಕಿನ ಕರೂರು ಹೋಬಳಿಯ ಶ್ರೀಮತಿ ಲತಾ ಶ್ರೀ ವಿಜಯ ಕೆ. ಆಡಗಳಲೆ ಇವರ ಸುಪುತ್ರಿಯಾಗಿರುವ ಕು. ರುಚಿತಾ ಇವರು ಎಸ್. ಎಸ್. ಭೋಗ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಬಾಲ್ಯದಿಂದಲೇ ಕಥೆ ಕವನ ಬರೆಯುವ ಹವ್ಯಾಸ ರೂಢಿಸಿಕೊಂಡಿದ್ದು, ಇಂದು ಸಿದ್ದಗಂಗಾ ಮಠದ ಜ್ಞಾನಗಂಗಾ ಸಾಹಿತ್ಯಮತ್ತು ಸಾಂಸ್ಕೃತಿಕ ರಂಗ (ರಿ) ತುಮಕೂರು ಇವರು ಅನಾವರಣ ಮಾಡುತ್ತಿರುವ

ಶ್ರೀಮತಿ ಈರಮ್ಮ-ನಾಗರಾಜಪ್ಪ ಪ್ರತಿಷ್ಠಾನ ಮಣ್ಣೆ ಮೋಹನ್ ಪುಸ್ತಕ ಮಾಲೆ ಮತ್ತು ಪರಿಮಳ ಪ್ರಕಾಶನ ಇವರ ಸಾಹಿತ್ಯ ರಾಜ್ಯ ಮಟ್ಟದ ಸಾಹಿತ್ಯಸೌರಭ 11ರ ಅಡಿಯಲ್ಲಿ 

ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಿದ್ದಗಂಗಾ ಮಹಾಸ್ವಾಮಿಗಳು ಇಂದು ನಮ್ಮ ನೆಲದ ಮಗಳ ಮೊದಲ ಪತ್ತೆಧಾರಿ ಕಾದಂಬರಿ ಲೋಕಾರ್ಪಣೆ ಆಗಿದೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಮತ್ತು ಕರೂರು ಹೋಬಳಿ ಹೆಮ್ಮೆ ಪಡುವಂತಹ ಸಾಹಿತ್ಯಿಕ ಕಾರ್ಯಕ್ಕೆ ಅವರ ಗುರುಗಳು ಕರೂರು ಹೋಬಳಿಯ ಸಮಸ್ತ ಸಾಹಿತ್ಯ ಆಸಕ್ತರು ಇದರ ಬಗ್ಗೆ ಹೆಮ್ಮೆ ಪಟ್ಟಿದ್ದಾರೆ.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ 

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ