ಬಿಜೆಪಿ ಯುವಮೋರ್ಚಾದಿಂದ ಹರ್ ಘರ್ ತಿರಂಗಾ ಬೈಕ್ ರ್ಯಾಲಿ
ಬಿಜೆಪಿ ಯುವಮೋರ್ಚಾದಿಂದ ಹರ್ ಘರ್ ತಿರಂಗಾ ಬೈಕ್ ರ್ಯಾಲಿ
ಸಾಗರ ; ಬಿಜೆಪಿ ಸಾಗರ ನಗರ ಮತ್ತು ಗ್ರಾಮಾಂತರ ಯುವಮೋರ್ಚಾ ಇಂದು ಸ್ವಾತಂತ್ರ್ಯ ದಿನಾಚರಣೆಯ ಒಂದು ದಿನ ಮುಂಚಿತವಾಗಿ ಸಾಗರದಲ್ಲಿ ತಿರಂಗಾ-ಹರ್ ಘರ್ ತಿರಂಗಾ ಬೈಕ್ ರ್ಯಾಲಿಯನ್ನು ಸಾಗರದ ಪ್ರಮುಖ ಬೀದಿಗಳಲ್ಲಿ ನಡೆಸಿ ದೇಶಭಕ್ತಿಯ ಬಗ್ಗೆ ಘೋಷಣೆಗಳನ್ನು ಕೂಗಲಾಯಿತು.
ಈ ಸಂದರ್ಭದಲ್ಲಿ ಪರಶುರಾಮ್, ಹರೀಶ್ ಮೂಡಳ್ಳಿ, ಅರುಣ್ ಕುಗ್ವೆ, ಮುರುಳಿ, ಗುರುಪ್ರಸಾದ್, ವಿನಯ್ ಪೂಜಾರಿ, ಸೃಜನ್, ದೇವೇಂದ್ರಪ್ಪ ಯಲಕುಂದ್ಲಿ, ಕೆ. ಆರ್. ಗಣೇಶ್'ಪ್ರಸಾದ್, ಬಿ.ಹೆಚ್. ಲಿಂಗರಾಜು, ಪ್ರೇಮಾ ಸಿಂಗ್, ಮೈತ್ರಿ ಪಾಟೀಲ್, ಆದರ್ಶ, ಶಂಕರಪೂಜಾರಿ, ವಿನೋದರಾಜ್, ಬಿ.ಟಿ. ರವೀಂದ್ರ, ಸೇರಿದಂತೆ ಬಿಜೆಪಿ ಪ್ರಮುಖರು ರ್ಯಾಲಿಯಲ್ಲಿ ಭಾಗಿಯಾದರು.
ಸಾಗರದ ಗಣಪತಿ ದೇವಸ್ಥಾನದಿಂದ ಆರಂಭವಾದ ರ್ಯಾಲಿ ಜೆ.ಸಿ. ರಸ್ತೆ, ಅಶೋಕ ರಸ್ತೆ, ಚಾಮರಾಜಪೇಟೆ, ಪೋಲಿಸ್ ವೃತ್ತ, ಬಿ.ಹೆಚ್. ರಸ್ತೆ,ತಿಲಕ್ ರಸ್ತೆಗಳಲ್ಲಿ ಸಾಗಿತು.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ



Comments
Post a Comment