ಸಾಗರ ಕಾಂಗ್ರೇಸ್ ಕಚೇರಿಯಲ್ಲಿ ಮಾಜಿ ಪ್ರದಾನಿ ದಿ. ರಾಜೀವ್'ಗಾಂಧಿ ಮತ್ತು ಮಾಜಿ ಕರ್ನಾಟಕದ ಮುಖ್ಯಮಂತ್ರಿ ದಿ. ದೇವರಾಜು ಅರಸು ಅವರ ಜನ್ಮದಿನ ಆಚರಣೆ
ಸಾಗರ ಕಾಂಗ್ರೇಸ್ ಕಚೇರಿಯಲ್ಲಿ ಮಾಜಿ ಪ್ರದಾನಿ ದಿ. ರಾಜೀವ್'ಗಾಂಧಿ ಮತ್ತು ಮಾಜಿ ಕರ್ನಾಟಕದ ಮುಖ್ಯಮಂತ್ರಿ ದಿ. ದೇವರಾಜು ಅರಸು ಅವರ ಜನ್ಮದಿನ ಆಚರಣೆ
ಕಾಂಗ್ರೇಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ಮಾತನಾಡಿದರು. ಪ್ರಮುಖ ಕಾರ್ಯಕರ್ತರಿಂದ ಪುಷ್ಪಾರ್ಚನೆ
ಐ.ಎನ್. ಸುರೇಶಬಾಬು, ಗಣಪತಿ ಮಂಡಗಳೆ, ವಿಲ್ಸನ್ ಗೋನ್ಸಾಲ್ವೀಸ್, ತಾರಮೂರ್ತಿ, ಗಿರೀಶಕೋವಿ, ಶ್ರೀಧರನಗರ ಕೃಷ್ಣಮೂರ್ತಿ, ಸೋಮಶೇಖರ ಅರಮನೇಕೇರಿ, ಚೇತನರಾಜ್ ಕಣ್ಣೂರು, ನಾಗರಾಜ ಗುಡ್ಡೇಮನೆ, ಮೈಕಲ್ ಡಿಸೋಜಾ, ಮಹಾಬಲ ಕೌತಿ, ತುಫೈಲ್ ಇನ್ನಿತರರು ಹಾಜರಿದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ

Comments
Post a Comment