ಸಾಗರ ತಾಲ್ಲೂಕಿನಲ್ಲಿ ಮಳೆ ಹಾನಿ ; ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆಯಂತೆ ಪರಿಹಾರ ವಿತರಣೆ, ಶಾಸಕರ ಪಿಎ ಶ್ರೀನಿವಾಸಮೂರ್ತಿ ಮತ್ತು ಶಿವಮೊಗ್ಗ ಹಾಪ್'ಕಾಮ್ಸ್ ಡೈರೆಕ್ಟರ್ ಅಶೋಕ ಬೇಳೂರು ಅವರಿಂದ ಸ್ಥಳ ಭೇಟಿ

ಸಾಗರ ತಾಲ್ಲೂಕಿನಲ್ಲಿ ಮಳೆ ಹಾನಿ ; ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆಯಂತೆ ಪರಿಹಾರ ವಿತರಣೆ, ಶಾಸಕರ ಪಿಎ ಶ್ರೀನಿವಾಸಮೂರ್ತಿ ಮತ್ತು ಶಿವಮೊಗ್ಗ ಹಾಪ್'ಕಾಮ್ಸ್ ಡೈರೆಕ್ಟರ್ ಅಶೋಕ ಬೇಳೂರು ಅವರಿಂದ ಸ್ಥಳ ಭೇಟಿ


ಸಾಗರ ; ಬಾರಿ ಮಳೆಗೆ ತುಮರಿ ಬಳಿ 3 ಮನೆಗಳು ಮಳೆಯಿಂದ ಹಾನಿಯಾಗಿದ್ದು, ಶಾಸಕರ ಸೂಚನೆಯ ಮೇರೆಗೆ ಶಾಸಕರ ಆಪ್ತ ಸಹಾಯಕರು ಹಾಗೂ ಮುಖಂಡರು ಭೇಟಿ ನೀಡಿ, ಸ್ಥಳ ಪರಿಶೀಲಿಸಿ  ಶಾಸಕರ ವತಿಯಿಂದ ವೈಯಕ್ತಿಕ ಧನಸಹಾಯ ನೀಡಿ ಹಾಗೂ ಸೂಕ್ತ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ಶಾಸಕರ ಸೂಚನೆಯ ಮೇರೆಗೆ ಮಳೆಹಾನಿ ಪ್ರದೇಶಗಳಿಗೆ ಶಾಸಕರ ಆಪ್ತ ಸಹಾಯಕರು ಹಾಗೂ ಮುಖಂಡರು ಭೇಟಿ ನೀಡಿ, ಸ್ಥಳ ಪರಿಶೀಲಿಸಿ  ಶಾಸಕರ. ವೈಯಕ್ತಿಕ ಧನಸಹಾಯ ನೀಡಿ ಹಾಗೂ ಅಧಿಕಾರಿಗಳಿಗೆ ಸೂಕ್ತಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಸಾಗರ ನಗರದಲ್ಲಿ -

*18 ನೇ ವಾರ್ಡ್ ಕಂಬಳೇರ ಕೇರಿ ಭಾರೀ ಮಳೆಗೆ ಮನೆ ಬಿದ್ದಿದ್ದು,  ಸ್ಥಳಕ್ಕೆ ಭೇಟಿ

*15ನೇ ವಾರ್ಡ್ ನಲ್ಲಿ ಭಾರಿ ಮಳೆಗೆ ಮನೆ ಗೋಡೆ ಕುಸಿದ್ದು ಬಿದ್ದಿದ್ದು, ಸ್ಥಳಕ್ಕೆ ಭೇಟಿ.

*ಸಂಗಳ ಗ್ರಾಮದ ವಾಸಿಯಾದ ಸವಿತಾ ಕೋಂ ಶ್ರೀರಾಮ ರವರ ವಾಸದ ಮನೆಯ ಹಿಂಭಾಗ ಮಳೆಯಿಂದ ಹಾನಿಯಾಗಿದ್ದು, ಸ್ಥಳಕ್ಕೆ ಭೇಟಿ


ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ