ಮಾನ್ಸೂನ್ ಮೇಳ ಕಾರ್ಯಕ್ರಮದ ಉದ್ಘಾಟನೆಯನ್ನು ಸಾಗರ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ ಪಿ.ಎಂ.ಜೆ.ಎಫ್ ಲಯನ್ ನಾಗರಾಜ್ ನಾಯಕ್
ಮಾನ್ಸೂನ್ ಮೇಳ ಕಾರ್ಯಕ್ರಮದ ಉದ್ಘಾಟನೆಯನ್ನು ಸಾಗರ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ ಪಿ.ಎಂ.ಜೆ.ಎಫ್ ಲಯನ್ ನಾಗರಾಜ್ ನಾಯಕ್
ಸಾಗರ ; ಲಯನ್ಸ್ ಕ್ಲಬ್ ಸಾಗರ ವತಿಯಿಂದ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಮಾನ್ಸೂನ್ ಮೇಳ ಕಾರ್ಯಕ್ರಮದ ಉದ್ಘಾಟನೆಯನ್ನು ಸಾಗರ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ ಪಿ.ಎಂ.ಜೆ.ಎಫ್ ಲಯನ್ ನಾಗರಾಜ್ ನಾಯಕ್ ಅವರು ಇಂದು ಸಾಗರದ ಬ್ರಾಸಂ ಕಲ್ಯಾಣ ಮಂಟಪದಲ್ಲಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಪ್ರಥಮ ಉಪಾಧ್ಯಕ್ಷರಾದ ಎಂ ಜೆ ಎಫ್ ಟಿವಿ. ಪಾಂಡುರಂಗ, ದ್ವಿತೀಯ ಉಪಾಧ್ಯಕ್ಷರಾದ ಸುದೀರ್ ಗೋಪಾಲಶೆಟ್ಟಿ ಹಕ್ಲಾಡಿ, ಲಯನ್ ಸಂಸ್ಥೆ ಹಿರಿಯರಾದ ಈಳಿ ಶ್ರೀಧರ್, ಪ್ರಭಾವತಿ ಶ್ರೀಧರ್ , ಲಯನ್ಸ್ ಕಾರ್ಯದರ್ಶಿಯಾದ ಸಂತೋಷ್ ನಮ್ಮನೆ, ಲಯನ್ಸ್ ಸಂಸ್ಥೆ ಸದಸ್ಯರಾದ ಸದಾನಂದ ಶೆಟ್ಟಿ, ಸತೀಶ್ ಮೊಗವೀರ, ನಂಜುಂಡಸ್ವಾಮಿ, ಮಾರ್ಕೆಟಿಂಗ್ ಚೇರ್ಮನ್ ಜಗನ್ನಾಥ್ ಗಾಣಿಗ ಹಾಜರಿದ್ದರು.
ಕಾರ್ಯಕ್ರಮದ ಆಯೋಜಕರಾದಂತ ಲಯನ್ ಶರತ್ ಸಾಗರ್, ಪ್ರಭಾಕರ್ ಮಂದಾರ್ತಿ ಉಪಸಿತರಿದ್ದರು.
ಈ ಮೇಳವೂ ಇಂದು (14), ನಾಳೆ (15) ಮತ್ತು ನಾಡಿದ್ದು (16)ರಂದು ನಡೆಯಲಿದೆ.
ಈ ಮೇಳದ ಸದುಪಯೋಗವನ್ನು ಜನತೆ ಪಡೆದುಕೊಳ್ಳುವಂತೆ ಲಯನ್ಸ್ ಕ್ಲಬ್, ಸಾಗರ ಕೋರಿದೆ.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment