ಸ್ವಾರ್ಥವಿಲ್ಲದ ಸೇವೆ ಶ್ರೇಷ್ಠ ಮಟ್ಟದ್ದು-ರಾಮಚಂದ್ರ ಭಟ್

ಸಾಗರ: ನಾವು ಮಾಡುವ ಸೇವೆ ಪ್ರಾಮಾಣಿಕವಾಗಿರಬೇಕು..ಭಗವಂತ ಮೆಚ್ಚುವಂತಿರಬೇಕು. ಅದಕ್ಕೆ ಕಿಂಚಿತ್ತೂ  ಸ್ವಾರ್ಥದ ಲೇಪನ ಇರಬಾರದು ಎಂದು ಅರ್ಚಕ ರಾಮಚಂದ್ರ ಭಟ್‌ ಹೇಳಿದರು.

 ಸಾಗರ ಮಾಧ್ವ ಸಂಘದಲ್ಲಿ ನಡೆಯುತ್ತಿರುವ ಗುರುಸಾರ್ವಭೌಮರ 355ನೇ ಆರಾಧನ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾನುವಾರ ಕಲ್ಯಾಣಿ ಸತ್ಯಶೀಲಾ ರಾಜಗೋಪಾಲ್‌ ಸ್ಮರಣಾರ್ಥ ವಾರ್ಷಿಕವಾಗಿ ಕೊಡಮಾಡುವ 'ರಾಯರ ಅನುಗ್ರಹ' ಪುರಸ್ಕಾರ ಸ್ವೀಕರಿಸಿ ಮಾತನಾಡುತ್ತಿದ್ದರು.

ಭಗವಂತನ ಸಾಕ್ಷಾತ್ಕಾರಕ್ಕೆ ನಿರ್ಮಲವಾದ ಭಕ್ತಿಯೇ ಮಾರ್ಗೋಪಾಯ. ಗುರು ರಾಯರ ಅನುಗ್ರಹ ಆಗಬೇಕೆಂದರೆ, ಒಳ್ಳೆಯ ಮನಸ್ಸಿನಿಂದ ಅವರನ್ನು ಸ್ತುತಿಸಬೇಕು. ನಾವು ದೇವರ ಬಳಿ ಏನೆಲ್ಲಾ ಬೇಡಿಕೆಗಳನ್ನಿಡುತ್ತೇವೆ...ಆದರೆ, ದೇವರಿಗೆ ಯಾವಕಾಲಕ್ಕೆ-ಯಾರಿಗೆ ಏನು ಅನುಗ್ರಹ ಮಾಡಬೇಕೆನ್ನುವ ಚಿಂತನೆ ಇರುತ್ತದೆ, ಅದು ಮಾತ್ರ ಆತನಿಗೆ ಲಭಿಸುತ್ತದೆ.
 ನಮ್ಮ ಸಂಸ್ಕೃತಿ ಸಂಸ್ಕಾರದ ಉಳಿವಿಗೆ ಸಾಮೂಹಿಕವಾಗಿ ತೊಡಗಿಕೊಳ್ಳುವ ಮನಸ್ಥಿತಿ ಹೆಚ್ಚಾಗಬೇಕು ಎಂದರು. ಕಲಿಯುಗದಲ್ಲಿಯೂ ರಾಯರ ಮಹಿಮೆ ಮತ್ತು ಪವಾಡಗಳು ನಡೆಯುತ್ತಿವೆ. ಸತ್ಯದ ಮಾತ್ಗದಲ್ಲಿ ನಡೆಯುವ ಮನೋಪ್ರವೃತ್ತಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದರು.

ಸಾಗರ ಮಾಧ್ವಸಂಘದ ಅಧ್ಯಕ್ಷ ವೆಂಕಟೇಶ್‌ ಕಟ್ಟಿ ಮಾತನಾಡಿ, ಆಡಂಬರದ ಪೂಜೆಯಿಂದ ದೇವರು ಒಲಿಯಲು ಸಾಧ್ಯವಿಲ್ಲ. ಭಕ್ತಿ ಮನುಷ್ಯನಿಗೆ ಬಹಳಾ ಮುಖ್ಯವಾದುದು. ಪ್ರತೀವರ್ಷ 'ರಾಯರ ಅನುಗ್ರಹ 'ಪುರಸ್ಕಾರವನ್ನು ಮಧ್ವಸಂಘದಲ್ಲಿ ನೀಡಲಾಗುತ್ತಿದೆ. ಇದನ್ನು ರಾಯರ ಆರಾಧನ ಮಹೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು ಅರ್ಚಕರು, ಪಂಡಿತರು ಹಾಗೂ ಪಾಕಶಾಸ್ತ್ರದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡವರನ್ನು ಗುರುತಿಸಿ ಗೌರವಿಸಲಾಗುತ್ತಿದೆ.  ಇತ್ತೀಚಿನ ದಿನಗಳಲ್ಲಿ ದಾಸ ಸಾಹಿತ್ಯದ ಪರೀಕ್ಷೆಗಳಲ್ಲಿ ಸಮಾಜದ ಮಹಿಳೆಯರು ತೊಡಗಿಕೊಂಡು ಯಶಸ್ವಿಯಾಗುತ್ತಿದ್ದಾರೆ. ಭಕ್ತಿಪಂಥಕ್ಕೆ ಅಪಾರ ಕೊಡುಗೆಯನ್ನು ನೀಡಿದ ಹರಿದಾಸರ ಪರಂಪರೆಯನ್ನು ಪರಿಚಯಿಸುವ ಕಾಯಕ ಯಶಸ್ವಿಯಾಗಿ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಡಾ.ಗುರುರಾಜ್‌ ಕಲ್ಲಾಪುರ್‌ ಅಭಿನಂದಿತರ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಮಾಧ್ವಸಂಘದ ಕಾರ್ಯದರ್ಶಿ ಬದರೀನಾಥ್‌, ದೀಪಕ್ ಕಲ್ಯಾಣಿ , ಶ್ರೀಶಾಚಾರ್‌, ಸಹನಾ ಕಲ್ಯಾಣಿ, ವಿರಜಾ ಕಲ್ಲಾಪುರ್‌, ಮಂಜುಳಾ ಬದರೀನಾಥ್‌, ರಘುನಂದನ್‌ ಪುರೋಹಿತ್‌, ಭಾಗ್ಯಲಕ್ಷ್ಮೀ, ಆನಂದ ಕಲ್ಯಾಣಿ, ಹರ್ಷವರ್ಧನ್‌ ಭಟ್‌, ಮಂಜುನಾಥ್‌ ಅರೆಗುಳಿ, ರಶ್ಮಿ ಪಿ.ಜಿ, ಶಾಂತಮೂರ್ತಿ ಮತ್ತಿತರರು ಹಾಜರಿದ್ದರು.
 ಸೇವೆ ಶ್ರೇಷ್ಠ ಮಟ್ಟದ್ದು

ಸ್ವಾರ್ಥವಿಲ್ಲದ ಸೇವೆ ಶ್ರೇಷ್ಠ ಮಟ್ಟದ್ದು

ಡಾ.ಗುರುರಾಜ್‌ ಕಲ್ಲಾಪುರ್‌ ಅಭಿನಂದಿತರ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಮಾಧ್ವಸಂಘದ ಕಾರ್ಯದರ್ಶಿ ಬದರೀನಾಥ್‌, ದೀಪಕ್ ಕಲ್ಯಾಣಿ , ಶ್ರೀಶಾಚಾರ್‌, ಸಹನಾ ಕಲ್ಯಾಣಿ, ವಿರಜಾ ಕಲ್ಲಾಪುರ್‌, ಮಂಜುಳಾ ಬದರೀನಾಥ್‌, ರಘುನಂದನ್‌ ಪುರೋಹಿತ್‌, ಭಾಗ್ಯಲಕ್ಷ್ಮೀ, ಆನಂದ ಕಲ್ಯಾಣಿ, ಹರ್ಷವರ್ಧನ್‌ ಭಟ್‌, ಮಂಜುನಾಥ್‌ ಅರೆಗುಳಿ, ರಶ್ಮಿ ಪಿ.ಜಿ, ಶಾಂತಮೂರ್ತಿ ಮತ್ತಿತರರು ಹಾಜರಿದ್ದರುಗರ: ನಾವು ಮಾಡುವ ಸೇವೆ ಪ್ರಾಮಾಣಿಕವಾಗಿರಬೇಕು..ಭಗವಂತ ಮೆಚ್ಚುವಂತಿರಬೇಕು. ಅದಕ್ಕೆ ಕಿಂಚಿತ್ತೂ  ಸ್ವಾರ್ಥದ ಲೇಪನ ಇರಬಾರದು ಎಂದು ಅರ್ಚಕ ರಾಮಚಂದ್ರ ಭಟ್‌ ಹೇಳಿದರು.
 ಸಾಗರ ಮಾಧ್ವ ಸಂಘದಲ್ಲಿ ನಡೆಯುತ್ತಿರುವ ಗುರುಸಾರ್ವಭೌಮರ 355ನೇ ಆರಾಧನ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾನುವಾರ ಕಲ್ಯಾಣಿ ಸತ್ಯಶೀಲಾ ರಾಜಗೋಪಾಲ್‌ ಸ್ಮರಣಾರ್ಥ ವಾರ್ಷಿಕವಾಗಿ ಕೊಡಮಾಡುವ 'ರಾಯರ ಅನುಗ್ರಹ' ಪುರಸ್ಕಾರ ಸ್ವೀಕರಿಸಿ ಮಾತನಾಡುತ್ತಿದ್ದರು.

ಭಗವಂತನ ಸಾಕ್ಷಾತ್ಕಾರಕ್ಕೆ ನಿರ್ಮಲವಾದ ಭಕ್ತಿಯೇ ಮಾರ್ಗೋಪಾಯ. ಗುರು ರಾಯರ ಅನುಗ್ರಹ ಆಗಬೇಕೆಂದರೆ, ಒಳ್ಳೆಯ ಮನಸ್ಸಿನಿಂದ ಅವರನ್ನು ಸ್ತುತಿಸಬೇಕು. ನಾವು ದೇವರ ಬಳಿ ಏನೆಲ್ಲಾ ಬೇಡಿಕೆಗಳನ್ನಿಡುತ್ತೇವೆ...ಆದರೆ, ದೇವರಿಗೆ ಯಾವಕಾಲಕ್ಕೆ-ಯಾರಿಗೆ ಏನು ಅನುಗ್ರಹ ಮಾಡಬೇಕೆನ್ನುವ ಚಿಂತನೆ ಇರುತ್ತದೆ, ಅದು ಮಾತ್ರ ಆತನಿಗೆ ಲಭಿಸುತ್ತದೆ.
 ನಮ್ಮ ಸಂಸ್ಕೃತಿ ಸಂಸ್ಕಾರದ ಉಳಿವಿಗೆ ಸಾಮೂಹಿಕವಾಗಿ ತೊಡಗಿಕೊಳ್ಳುವ ಮನಸ್ಥಿತಿ ಹೆಚ್ಚಾಗಬೇಕು ಎಂದರು. ಕಲಿಯುಗದಲ್ಲಿಯೂ ರಾಯರ ಮಹಿಮೆ ಮತ್ತು ಪವಾಡಗಳು ನಡೆಯುತ್ತಿವೆ. ಸತ್ಯದ ಮಾತ್ಗದಲ್ಲಿ ನಡೆಯುವ ಮನೋಪ್ರವೃತ್ತಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದರು.

ಸಾಗರ ಮಾಧ್ವಸಂಘದ ಅಧ್ಯಕ್ಷ ವೆಂಕಟೇಶ್‌ ಕಟ್ಟಿ ಮಾತನಾಡಿ, ಆಡಂಬರದ ಪೂಜೆಯಿಂದ ದೇವರು ಒಲಿಯಲು ಸಾಧ್ಯವಿಲ್ಲ. ಭಕ್ತಿ ಮನುಷ್ಯನಿಗೆ ಬಹಳಾ ಮುಖ್ಯವಾದುದು. ಪ್ರತೀವರ್ಷ 'ರಾಯರ ಅನುಗ್ರಹ 'ಪುರಸ್ಕಾರವನ್ನು ಮಧ್ವಸಂಘದಲ್ಲಿ ನೀಡಲಾಗುತ್ತಿದೆ. ಇದನ್ನು ರಾಯರ ಆರಾಧನ ಮಹೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು ಅರ್ಚಕರು, ಪಂಡಿತರು ಹಾಗೂ ಪಾಕಶಾಸ್ತ್ರದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡವರನ್ನು ಗುರುತಿಸಿ ಗೌರವಿಸಲಾಗುತ್ತಿದೆ.  ಇತ್ತೀಚಿನ ದಿನಗಳಲ್ಲಿ ದಾಸ ಸಾಹಿತ್ಯದ ಸ್ವಾರ್ಥವಿಲ್ಲದ ಸೇವೆ ಶ್ರೇಷ್ಠ ಮಟ್ಟದ್ದು

ಸಾಗರ: ನಾವು ಮಾಡುವ ಸೇವೆ ಪ್ರಾಮಾಣಿಕವಾಗಿರಬೇಕು..ಭಗವಂತ ಮೆಚ್ಚುವಂತಿರಬೇಕು. ಅದಕ್ಕೆ ಕಿಂಚಿತ್ತೂ  ಸ್ವಾರ್ಥದ ಲೇಪನ ಇರಬಾರದು ಎಂದು ಅರ್ಚಕ ರಾಮಚಂದ್ರ ಭಟ್‌ ಹೇಳಿದರು.
 ಸಾಗರ ಮಾಧ್ವ ಸಂಘದಲ್ಲಿ ನಡೆಯುತ್ತಿರುವ ಗುರುಸಾರ್ವಭೌಮರ 355ನೇ ಆರಾಧನ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾನುವಾರ ಕಲ್ಯಾಣಿ ಸತ್ಯಶೀಲಾ ರಾಜಗೋಪಾಲ್‌ ಸ್ಮರಣಾರ್ಥ ವಾರ್ಷಿಕವಾಗಿ ಕೊಡಮಾಡುವ 'ರಾಯರ ಅನುಗ್ರಹ' ಪುರಸ್ಕಾರ ಸ್ವೀಕರಿಸಿ ಮಾತನಾಡುತ್ತಿದ್ದರು.

ಭಗವಂತನ ಸಾಕ್ಷಾತ್ಕಾರಕ್ಕೆ ನಿರ್ಮಲವಾದ ಭಕ್ತಿಯೇ ಮಾರ್ಗೋಪಾಯ. ಗುರು ರಾಯರ ಅನುಗ್ರಹ ಆಗಬೇಕೆಂದರೆ, ಒಳ್ಳೆಯ ಮನಸ್ಸಿನಿಂದ ಅವರನ್ನು ಸ್ತುತಿಸಬೇಕು. ನಾವು ದೇವರ ಬಳಿ ಏನೆಲ್ಲಾ ಬೇಡಿಕೆಗಳನ್ನಿಡುತ್ತೇವೆ...ಆದರೆ, ದೇವರಿಗೆ ಯಾವಕಾಲಕ್ಕೆ-ಯಾರಿಗೆ ಏನು ಅನುಗ್ರಹ ಮಾಡಬೇಕೆನ್ನುವ ಚಿಂತನೆ ಇರುತ್ತದೆ, ಅದು ಮಾತ್ರ ಆತನಿಗೆ ಲಭಿಸುತ್ತದೆ.
 ನಮ್ಮ ಸಂಸ್ಕೃತಿ ಸಂಸ್ಕಾರದ ಉಳಿವಿಗೆ ಸಾಮೂಹಿಕವಾಗಿ ತೊಡಗಿಕೊಳ್ಳುವ ಮನಸ್ಥಿತಿ ಹೆಚ್ಚಾಗಬೇಕು ಎಂದರು. ಕಲಿಯುಗದಲ್ಲಿಯೂ ರಾಯರ ಮಹಿಮೆ ಮತ್ತು ಪವಾಡಗಳು ನಡೆಯುತ್ತಿವೆ. ಸತ್ಯದ ಮಾತ್ಗದಲ್ಲಿ ನಡೆಯುವ ಮನೋಪ್ರವೃತ್ತಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದರು.

ಸಾಗರ ಮಾಧ್ವಸಂಘದ ಅಧ್ಯಕ್ಷ ವೆಂಕಟೇಶ್‌ ಕಟ್ಟಿ ಮಾತನಾಡಿ, ಆಡಂಬರದ ಪೂಜೆಯಿಂದ ದೇವರು ಒಲಿಯಲು ಸಾಧ್ಯವಿಲ್ಲ. ಭಕ್ತಿ ಮನುಷ್ಯನಿಗೆ ಬಹಳಾ ಮುಖ್ಯವಾದುದು. ಪ್ರತೀವರ್ಷ 'ರಾಯರ ಅನುಗ್ರಹ 'ಪುರಸ್ಕಾರವನ್ನು ಮಧ್ವಸಂಘದಲ್ಲಿ ನೀಡಲಾಗುತ್ತಿದೆ. ಇದನ್ನು ರಾಯರ ಆರಾಧನ ಮಹೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು ಅರ್ಚಕರು, ಪಂಡಿತರು ಹಾಗೂ ಪಾಕಶಾಸ್ತ್ರದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡವರನ್ನು ಗುರುತಿಸಿ ಗೌರವಿಸಲಾಗುತ್ತಿದೆ.  ಇತ್ತೀಚಿನ ದಿನಗಳಲ್ಲಿ ದಾಸ ಸಾಹಿತ್ಯದ ಪರೀಕ್ಷೆಗಳಲ್ಲಿ ಸಮಾಜದ ಮಹಿಳೆಯರು ತೊಡಗಿಕೊಂಡು ಯಶಸ್ವಿಯಾಗುತ್ತಿದ್ದಾರೆ. ಭಕ್ತಿಪಂಥಕ್ಕೆ ಅಪಾರ ಕೊಡುಗೆಯನ್ನು ನೀಡಿದ ಹರಿದಾಸರ ಪರಂಪರೆಯನ್ನು ಪರಿಚಯಿಸುವ ಕಾಯಕ ಯಶಸ್ವಿಯಾಗಿ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಡಾ.ಗುರುರಾಜ್‌ ಕಲ್ಲಾಪುರ್‌ ಅಭಿನಂದಿತರ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಮಾಧ್ವಸಂಘದ ಕಾರ್ಯದರ್ಶಿ ಬದರೀನಾಥ್‌, ದೀಪಕ್ ಕಲ್ಯಾಣಿ , ಶ್ರೀಶಾಚಾರ್‌, ಸಹನಾ ಕಲ್ಯಾಣಿ, ವಿರಜಾ ಕಲ್ಲಾಪುರ್‌, ಮಂಜುಳಾ ಬದರೀನಾಥ್‌, ರಘುನಂದನ್‌ ಪುರೋಹಿತ್‌, ಭಾಗ್ಯಲಕ್ಷ್ಮೀ, ಆನಂದ ಕಲ್ಯಾಣಿ, ಹರ್ಷವರ್ಧನ್‌ ಭಟ್‌, ಮಂಜುನಾಥ್‌ ಅರೆಗುಳಿ, ರಶ್ಮಿ ಪಿ.ಜಿ, ಶಾಂತಮೂರ್ತಿ ಮತ್ತಿತರರು ಹಾಜರಿದ್ದರ ಸಂಘದಲ್ಲಿ ನಡೆಯುತ್ತಿರುವ ಗುರುಸಾರ್ವಭೌಮರ 355ನೇ ಆರಾಧನ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾನುವಾರ ಕಲ್ಯಾಣಿ ಸತ್ಯಶೀಲಾ ರಾಜಗೋಪಾಲ್‌ ಸ್ಮರಣಾರ್ಥ ಕೊಡಮಾಡುವ ರಾಯರ 'ಅನುಗ್ರಹ ಪುರಸ್ಕಾರ' ವಾರ್ಷಿಕ ಪುರಸ್ಕಾರವನ್ನು ಅರ್ಚಕ ರಾಮಚಂದ್ರಭಟ್‌ ದಂಪತಿಗಳಿಗೆ ಪ್ರಧಾನ ಮಾಡಲಾಯಿತು ಮಧ್ವಸಂಘದ ಅಧ್ಯಕ್ಷ ವೆಂಕಟೇಶ್‌ ಕಟ್ಟಿ, ಶ್ರೀಶಾಚಾರ್‌, ಬದರೀನಾಥ್‌, ಸಹನಾಕಲ್ಯಾಣಿ ಇತರರು ಹಾಜರಿದ್ದರು
 ಸಮಾಜದ ಮಹಿಳೆಯರು ತೊಡಗಿಕೊಂಡು ಯಶಸ್ವಿಯಾಗುತ್ತಿದ್ದಾರೆ. ಭಕ್ತಿಪಂಥಕ್ಕೆ ಅಪಾರ ಕೊಡುಗೆಯನ್ನು ನೀಡಿದ ಹರಿದಾಸರ ಪರಂಪರೆಯನ್ನು ಪರಿಚಯಿಸುವ ಕಾಯಕ ಯಶಸ್ವಿಯಾಗಿ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಡಾ.ಗುರುರಾಜ್‌ ಕಲ್ಲಾಪುರ್‌ ಅಭಿನಂದಿತರ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಮಾಧ್ವಸಂಘದ ಕಾರ್ಯದರ್ಶಿ ಬದರೀನಾಥ್‌, ದೀಪಕ್ ಕಲ್ಯಾಣಿ , ಶ್ರೀಶಾಚಾರ್‌, ಸಹನಾ ಕಲ್ಯಾಣಿ, ವಿರಜಾ ಕಲ್ಲಾಪುರ್‌, ಮಂಜುಳಾ ಬದರೀನಾಥ್‌, ರಘುನಂದನ್‌ ಪುರೋಹಿತ್‌, ಭಾಗ್ಯಲಕ್ಷ್ಮೀ, ಆನಂದ ಕಲ್ಯಾಣಿ, ಹರ್ಷವರ್ಧನ್‌ ಭಟ್‌, ಮಂಜುನಾಥ್‌ ಅರೆಗುಳಿ, ರಶ್ಮಿ ಪಿ.ಜಿ, ಶಾಂತಮೂರ್ತಿ ಮತ್ತಿತರರು ಹಾಜರಿದ್ದರು.

3ಧ್ವ ಸಂಘದಲ್ಲಿ ನಡೆಯುತ್ತಿರುವ ಗುರುಸಾರ್ವಭೌಮರ 355ನೇ ಆರಾಧನ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾನುವಾರ ಕಲ್ಯಾಣಿ ಸತ್ಯಶೀಲಾ ರಾಜಗೋಪಾಲ್‌ ಸ್ಮರಣಾರ್ಥ ಕೊಡಮಾಡುವ ರಾಯರ 'ಅನುಗ್ರಹ ಪುರಸ್ಕಾರ' ವಾರ್ಷಿಕ ಪುರಸ್ಕಾರವನ್ನು ಅರ್ಚಕ ರಾಮಚಂದ್ರಭಟ್‌ ದಂಪತಿಗಳಿಗೆ ಪ್ರಧಾನ ಮಾಡಲಾಯಿತು ಮಧ್ವಸಂಘದ ಅಧ್ಯಕ್ಷ ವೆಂಕಟೇಶ್‌ ಕಟ್ಟಿ, ಶ್ರೀಶಾಚಾರ್‌, ಬದರೀನಾಥ್‌, ಸಹನಾಕಲ್ಯಾಣಿ ಇತರರು ಹಾಜರಿದ್ದರು.

ಸ್ವಾರ್ಥವಿಲ್ಲದ ಸೇವೆ ಶ್ರೇಷ್ಠ ಮಟ್ಟದ್ದು-ರಾಮಚಂದ್ರ ಭಟ್

ಸುದ್ದಿ  ಮತ್ತು ಜಾಹೀರಾತು ನೀಡಲು-7204641701

Meeninahejje ನ್ಯೂಸ್, ಸಾಗರ 

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ