ದಿ. ನಾರಾಯಣ ಅರಮನೆಕೇರಿ ಅವರಿಗೆ ಶ್ರದ್ದಾಂಜಲಿ
ದಿ. ನಾರಾಯಣ ಅರಮನೆಕೇರಿ ಅವರಿಗೆ ಶ್ರದ್ದಾಂಜಲಿ
ಸಾಗರ : ಕರ್ನಾಟಕ ಸಂಫರ್ಷ ಸಮಿತಿ ಸಾಗರ, (ಪ್ರೊ. ಬಿ. ಕೃಷ್ಣಪ್ಪ) ಕರ್ನಾಟಕ ಮುನ್ನಡೆ ಸಂಘಟನೆ, ಛಲವಾದಿ ಸಮಾಜ ವತಿಯಿಂದ ದಿ. ಎನ್. ನಾರಾಯಣ ಅರಮನೆಕೇರಿ ಯವರಿಗೆ ಸಂತಾಪ ಸೂಚಿಸಚಲಾಯಿತು.
ಈ ಸಂಧರ್ಭದಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷರಾದ ಶಿವಾನಂದ ಕುಗ್ವೆ, ನಾರಾಯಣ ಮಂಡಗಳಲೆ, ಹೆಚ್.ಬಿ. ರಾಘವೇಂದ್ರ, ಎನ್. ಲಲಿತಮ್ಮ, ಕ್ಯಾಪ್ಟನ್ ನಾಗರಾಜ್, ಗಣಪತಿ ಬ್ಯಾಂಕ್:ನ ಅಧ್ಯಕ್ಷೆ ಸರಸ್ವತಿ ನಾಗರಾಜ್, CEO ಕೆ.ವಿ. ಸುಧಾ, ಉಪಾಧ್ಯಕ್ಷರಾದ ವೈ. ಮೋಹನ್, ಸಾಗರ ನಗರಸಭೆಯ ಮಾಜಿ ಸದಸ್ಯರಾದ ಚಂದ್ರಪ್ಪ ಎಲ್, ಮೋಹನ್ ಮೂರ್ತಿ, ವೀರೇಶ, ಅಣ್ಣಪ್ಪ ಕೆಳದಿಪುರ, ಫೆಡ್ರಿಕ್ ಸಾಲ್ಡಾನಾ, ರಾಮಣ್ಣ ಹಸಲರ, ಶಿವಪ್ಪ ಗುಡ್ಡೇಕೌತಿ ಮೊದಲಾದವರು ಮಾತನಾಡಿದರು.
ಸಂಚಾಲಕರಾದ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನ ಹೆಜ್ಜೆ ನ್ಯೂಸ್, ಸಾಗರ


Comments
Post a Comment